ದಕ್ಷಿಣ ಭಾರತ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿರುವ ‘ಪುಷ್ಪʼನ ಅಡ್ದದಲ್ಲಿ ಸಮಂತಾ 3 ನಿಮಿಷದ ಒಂದು ಹಾಡಿನ ನೃತ್ಯಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ..?
ಸಮಂತಾ ಪುಷ್ಪನ ಅಖಾಡದಲ್ಲಿ ‘ಹೂಂ ಅಂತೀಯಾ ಮಾವಾ’ ಗಾನದ ನೃತ್ಯಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಅಂತೆ
ಇದು ಇನ್ನು ಚಿತ್ರತಂಡದಿಂದ ಅಧಿಕೃತವಾಗಿಲ್ಲ. ಇದೆಲ್ಲದರ ನಡುವೆಯೂ 3 ನಿಮಿಷದ ಈ ಹಾಡಿಗೆ ಸಮಂತಾ ತೆಗೆದುಕೊಂಡಿರುವ ಸಂಭಾವನೆ ಮಾತ್ರ ಫ್ಯಾನ್ಸ್ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.
ಪುಷ್ಪ ಸಿನಿಮಾ ಓಟಿಟಿ ವೇದಿಕೆಯಲ್ಲೂ ರಿಲೀಸ್ ಆಗಿದೆ ಥಿಯೇಟರ್ ಗೆ ಬಂದು ಸಿನಿಮಾ ನೋಡದೆ ಇದ್ದ ಎಷ್ಟೋ ಮಂದಿ, ಓಟಿಟಿ ಮೂಲಕ ಸಿನಿಮಾವನ್ನು ನೋಡಿ ಆನಂದಿಸುತ್ತಿದ್ದಾರೆ.
ಪುಷ್ಪ ಸಿನಿಮಾದಷ್ಟೇ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದ್ದ ಬ್ಯೂಟಿ ಸಮಂತಾರ ‘ಹೂಂ ಅಂತೀಯಾ ಮಾವಾ’ ಕೂಡ ಸಿನಿಪ್ರಿಯರ ಮನ ಗೆದ್ದಿತ್ತು. ಸದ್ಯ ಓಟಿಟಿಯಲ್ಲಿ ಪುಷ್ಪ ತನ್ನ ಕ್ರೇಜ್ನ್ನು ಮುಂದುವರೆಸಿದೆ
ಈ ಹೊತ್ತಲ್ಲಿ ಸಮಂತಾ ಸ್ಪೆಷಲ್ ಡ್ಯಾನ್ಸ್ಗೆ ತೆಗೆದುಕೊಂಡ ಸಂಭಾವನೆಯ ಬಗ್ಗೆಯ ಗಾಸಿಪ್ ಗಾಳಿಪಟ ಹಾರಾಡಲು ಶುರು ಮಾಡಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್