February 21, 2026

Newsnap Kannada

The World at your finger tips!

vote , election , Tripura

ವಿಧಾನ ಪರಿಷತ್ ಚುನಾವಣೆ : ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ‌‌- ವಿವರ ಇಲ್ಲಿದೆ

Spread the love

ರಾಜ್ಯದಲ್ಲಿ ಶುಕ್ರವಾರ ನಡೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ‌ 25 ಸದಸ್ಯರ ಸ್ಥಾನಕ್ಕೆ ಭಾರಿ ಮತದಾನ ನಡೆದಿದೆ.

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ‘ಉತ್ಸಾಹ’ದಿಂದಲೇ ಮತ ಚಲಾಯಿಸಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲಿಯೂ ಶೇಕಡ 99 ಕ್ಕಿಂತ ಅಧಿಕ ಮತದಾನವಾಗಿರುವುದು ಈ ಬಾರಿಯ ವಿಶೇಷವಾಗಿದೆ.

ಶೇಕಡವಾರು ಮತದಾನದೊಂದಿಗೆ ರಾಜಕೀಯ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರ ನಡೆಸಿದ್ದಾರೆ. ಈ ಲೆಕ್ಕಾಚಾರಗಳಿಗೆ ಡಿಸೆಂಬರ್ 14 ರಂದು ಮತ ಎಣಿಕೆ ದಿನ ತೆರೆ ಬೀಳಲಿದೆ.

ಯಾವ ಜಿಲ್ಲೆ ? ಎಷ್ಟು ಮತದಾನ‌:

ಬೀದರ್ -ಶೇ. 99.83

ಕಲಬುರ್ಗಿ -ಶೇ. 99.73

ವಿಜಯಪುರ -ಶೇ. 99.55

ಬೆಳಗಾಂ -ಶೇ. 99.98

ಉತ್ತರಕನ್ನಡ -ಶೇ. 99.76

ಧಾರವಾಡ -ಶೇ. 99.68

ರಾಯಚೂರು -ಶೇ. 99.86

ಬಳ್ಳಾರಿ -ಶೇ. 99.81

ಚಿತ್ರದುರ್ಗ -ಶೇ.‌ 99.88

ಶಿವಮೊಗ್ಗ -ಶೇ. 99.86

ದಕ್ಷಿಣಕನ್ನಡ -ಶೇ. 99.71

ಚಿಕ್ಕಮಗಳೂರು -ಶೇ.‌ 99.78

ಹಾಸನ -ಶೇ. 99.78

ತುಮಕೂರು -ಶೇ.‌ 99.78

ಮಂಡ್ಯ -ಶೇ. 99.85

ಬೆಂಗಳೂರು ನಗರ -ಶೇ.‌99.86

ಬೆಂಗಳೂರು ಗ್ರಾಮಾಂತರ -ಶೇ.‌ 99.90

ಕೋಲಾರ -ಶೇ. 99.96

ಕೊಡಗು -ಶೇ.‌ 99.70

ಮೈಸೂರು – ಶೇ. 99.73 ರಷ್ಟು

error: Content is protected !!