ಸ್ವೀಟಿ, ನಾಟ್ಯ ರಾಣಿ ಶಾಂತಲಾ ಎಂದೇ ಖ್ಯಾತಿಯಾಗಿರುವ ರಾಧಿಕಾ ಕುಮಾರಸ್ವಾಮಿ ಹಾಗೂ ಆಕೆಯ ಸಹೋದರ ರವಿರಾಜ್, ವಂಚಕ ಯವರಾಜ್ ಸ್ವಾಮಿ ಜೊತೆ ಸೇರಿಕೊಂಡು ಸುಮಾರು 16 ಕೋಟಿ ರು ವ್ಯವಹಾರ ಕುದುರಿರುವುದು ಈಗೀಗ ಬೆಳಕಿಗೆ ಬಂದಿದೆ.
ವಂಚಕ ಯವರಾಜ್ ಸ್ವಾಮಿ ಜೊತೆಯಲ್ಲಿ ವ್ಯವಹಾರಿಕ ಸಂಬಂಧ ಹೊಂದಿರುವ ಬಗ್ಗೆ ಈಗ ಸಿಸಿಬಿ ಪೋಲಿಸರ ವಿಚಾರಣೆಗೆ ಸಿದ್ದವಾಗಿರುವ ರಾಧಿಕಾ ಕುಮಾರಸ್ವಾಮಿ ಆಸ್ತಿ ಸಂಪಾದನೆ ಬಗ್ಗೆ ಇಡಿ ಮತ್ತು ಐಟಿ ಇಲಾಖೆ ಕಣ್ಷು ಬಿದ್ದಿದೆ.
ಸಿಬಿಬಿ ಪೋಲಿಸರು ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಯ ಹಣಕಾಸಿನ ವಹಿವಾಟು ನಡೆಸಿರುವ ಬಗ್ಗೆ ಎಲ್ಲಾ ದಾಖಲೆ ತರುವಂತೆ ಸೂಚಿಸಿದ್ದಾರೆ.
ಈಗಾಗಲೇ ವಂಚಕ ಯುವರಾಜ್ ಸ್ವಾಮಿ ಪೋಲಿಸರ ಬಳಿ ರಾಧಿಕಾ ಕುಮಾರಸ್ವಾಮಿ ಅವರ ಎಲ್ಲಾ ವ್ಯವಹಾರದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿಕೊಂಡು ವಿಚಾರಣೆಗೆ ಸಿದ್ಧವಾಗಿದ್ದಾರೆ.
ರಾಧಿಕಾ ಸಂಪಾದಿಸಿದ ಆಸ್ತಿ ಎಷ್ಟು?
- ರಾಧಿಕಾ ಕುಮಾರಸ್ವಾಮಿ ಆಸ್ತಿ ವಿವರ ಹೀಗಿದೆ
- ವಿಟ್ಲದ ಸಲೆತ್ತೂರು ತೋಟದ ಮನೆ 3 ಕೋಟಿ
- ರಾಧಿಕಾ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಯ ಬಳಿಯ ಮಂಗಳೂರಿನ ಯಯ್ಯಡಿಯಲ್ಲಿ ಮನೆ ಖರೀದಿ 70 ಲಕ್ಷ ಬೆಲೆ.
- ಕಲ್ಲಡಕ ಬಳಿ ಅಮ್ಟೂರಿನ ಬಳಿ ನಂದನ ವನ ತೋಟದ ಮನೆ ಖರೀದಿ
4 ಕೋಟಿ ರು ಬೆಲೆ - ಬೆಂಗಳೂರಿನ ಸಂಜಯ ನಗರ ಸ್ವೀಟಿ ಮನೆ ಬಂಗಲೆ ಬಹು ಕೋಟಿ ಬೆಲೆ
- ಬೆಂಗಳೂರಿನಲ್ಲಿ ಬಹುಕೋಟಿ ರುಗಳ
ಕಾಂಪ್ಲೆಕ್ಸ್ ರಾಧಿಕಾ ಹೆಸರಿನಲ್ಲಿದೆ. - ಫುತ್ರಿ ಶಮಿಕಾ ಎಂಟರ್ಪ್ರೈಸ್ ಹೆಸರಿನಲ್ಲಿ ಕಂಪನಿ ಸ್ಥಾಪನೆ.
- ಹಲವು ಕಂಪನಿಗಳಲ್ಲಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ