January 11, 2025

Newsnap Kannada

The World at your finger tips!

children

ಆಸ್ಪತ್ರೆಯಲ್ಲಿ ಬೆಂಕಿ ಅವಗಢ : 10 ಎಳೆ ಕೂಸುಗಳು ಸಜೀವ ದಹನ

Spread the love

ನಾಗ್ಪುರ ದ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿ 10 ಎಳೆ‌ ಕೂಸುಗಳು ಸಜೀವವಾಗಿ ದಹನವಾಗಿವೆ.

ಮಹಾರಾಷ್ಟ್ರದ ನಾಗ್ಪುರದ ಭಂಡಾರ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ.‌

ಆಸ್ಪತ್ರೆ ಯಮಕ್ಕಳ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಡಿದೆ . ಈ ಅನಾಹುತದಲ್ಲಿ ಒಂದು ದಿನದಿಂದ ಮೂರು ತಿಂಗಳ ಒಳಗಿನ 10 ಮಕ್ಕಳು ಸಜೀವ ದಹನವಾಗಿದ್ದಾರೆ.ಐಸಿಯು ವಾರ್ಡಿನಲ್ಲಿ 17 ಮಕ್ಕಳು ಇದ್ದರು.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ – ಮೊನ್ನೆ ಜನ್ಮ ತಳೆದ ಹಸುಗೂಸುಗಳು ಮಲಗಿದ್ದ ಇಡೀ ವಾರ್ಡ್ ಗೆ ಬೆಂಕಿ ವ್ಯಾಪಿಸಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ಬರಬೇಕಿದೆ.

Copyright © All rights reserved Newsnap | Newsever by AF themes.
error: Content is protected !!