ಹಣದ ಆಸೆಗಾಗಿ ಹೈ ಟೆಕ್ ಹನಿ ಟ್ರ್ಯಾಪ್ ಜಾಲ ಬೀಸುತ್ತಿದ್ದ ಶಿಕ್ಷಕಿಯೊಬ್ಭಳು ಪೋಲಿಸರ ಬಲೆಗೆ ಬಿದ್ದಿದ್ದಾಳೆ.
ಖಾಸಗಿ ಶಾಲಾ ಶಿಕ್ಷಕಿ ಕವಿತಾ ಬಂಧಿತ ಸುಂದರಿ. ಲಾಕ್ ಡೌನ್ ವೇಳೆಯಲ್ಲಿ ಕೆಲಸ ಕಳೆದುಕೊಂಡ ಕವಿತಾ ಹಣಕ್ಕಾಗಿ ತೀವ್ರ ಪರದಾಟ ನಡೆಸುತ್ತಿದ್ದಾಗ ಬಂಡವಾಳ ಇಲ್ಲದೇ ಹಣ ಮಾಡುವ ಐಡಿಯಾ ಮಾಡಿದಾಗ ಕವಿತಾಗೆ ಹೊಳೆದದ್ದು ಹನಿ ಟ್ರ್ಯಾಪ್ ಬಿಜಿನೆಸ್.
ಪ್ರತಿನಿತ್ಯ ಪೇಸ್ ಬುಕ್, ವಾಟ್ಸ್ ಆಪ್ ಮೂಲಕ ಎರಡನೇ ಮದುವೆಗೆ ಬಯಸಿದವರು, ಶ್ರೀಮಂತ ಮಧ್ಯ ವಯಸ್ಕರನ್ನು ಟಾರ್ಗೆಟ್ ಮಾಡಿ ಅವರ ಜೊತೆ ಗೆಳತನ ಆರಂಭಿಸುತ್ತಿದ್ದಳು. ನಂತರ ಅವರನ್ನು ಕೆಲವು ರಾತ್ರಿ ಕಳೆಯುತ್ತಿದ್ದಳು. ಆಗ ಖಾಸಗಿ ಸಮಯದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಳು.
ಕೆಲವು ದಿನಗಳ ನಂತರ ಆ ವ್ಯಕ್ತಿಗೆ ಫೋನ್ ಮಾಡಿ ನೀನು ನನ್ನ ಜೊತೆ ಕಳೆದ ಕ್ಷಣಗಳ ದೃಶ್ಯಗಳನ್ನು ವಿಡಿಯೋ ಮಾಡಿದ್ದೇನೆ. ನೀನು ಇಷ್ಟು ದುಡ್ಡು ಕೊಡು ಅಂತ ಡಿಮ್ಯಾಂಡ್ ಪೀಡಿಸುತ್ತಿದ್ದಳು. ಈ ಕುರಿತಂತೆ ವ್ಯಕ್ತಿ ಯೊಬ್ಬರು ನೀಡಿದ ದೂರಿನ ಬಗ್ಗೆ ಕ್ರಮ ಜರುಗಿಸಿದ ಪೋಲಿಸರು ಕವಿತಾ ಳನ್ನು ವಿಚಾರಣೆಗೆ ಒಳಪಡಿಸಲಾಯಿತು.
ಬೆಂಗಳೂರಿನ ಇಂದಿರಾ ನಗರ ಪೋಲಿಸರು ಶಿಕ್ಷಕಿ ಕವಿತಾ ಮಾಡಿದ್ದ ಎಲ್ಲಾ ಹನಿ ಟ್ರ್ಯಾಪ್ ಪ್ರಕರಣಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸಿ ನಂತರ ಬಂಧಿಸಿದರು. ಪ್ರಕರಣ ದಾಖಲು ಆಗಿದೆ .
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!