ಸ್ವಂತ ಮನೆ ನಿರ್ಮಾಣಕ್ಕೆ ಈಗ ಹಣಕಾಸಿಗೆ ತೊಂದರೆ ಅಂತ ಕಷ್ಟ ಪಡುವ ಗೋಜೇ ಇಲ್ಲ. ಈಗ ಹೌಸಿಂಗ್ ಲೋನ್ ಮೇಲೆ ಬಡ್ಡಿ ದರ ಬಹಳ ಕಡಿಮೆ ಆಗಿದೆ.
ಒಂದಿಷ್ಟು ಮಾರ್ಜಿನ್ ಹಣ, ಉತ್ತಮವಾದ ಕ್ರೆಡಿಟ್ ಸ್ಕೋರ್- ರಿಪೋರ್ಟ್ ಹಾಗೂ ನಿಯಮಿತವಾದ ಆದಾಯ ಇದ್ದಲ್ಲಿ ಸಲೀಸಾಗಿ ಗೃಹಸಾಲಕ್ಕೆ ಪ್ರಯತ್ನಿಸಬಹುದು.
ಎಷ್ಟು ವರ್ಷಕ್ಕೆ ಮರುಪಾವತಿ ಅವಧಿ ಇತ್ಯಾದಿ ಸಂಗತಿಗಳನ್ನು ಆಯಾ ಬ್ಯಾಂಕ್ ಗಳಲ್ಲೇ ವಿಚಾರಿಸಿ, ತಿಳಿದು ಕೊಳ್ಳ ಬಹುದು.
ಕಡಿಮೆ ವಾರ್ಷಿಕ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ 15 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ
- ಕೊಟಕ್ ಮಹೀಂದ್ರಾ ಬ್ಯಾಂಕ್ 6.75%- 8.45%
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6.80%- 7.40%
- ಪಂಜಾಬ್ ನ್ಯಾಷನಲ್ ಬ್ಯಾಂಕ್ 6.80%- 7.75%
- ಎಚ್ ಡಿಎಫ್ ಸಿ ಬ್ಯಾಂಕ್ 6.80%- 7.85%
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ* >= 6.80%
- ಸೆಂಟ್ರಲ್ ಬ್ಯಾಂಕ್ 6.85%- 7.30%
- ಯುಕೋ ಬ್ಯಾಂಕ್ 6.90%- 7.25%
- ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 6.90%- 7.60%
- ಐಸಿಐಸಿಐ ಬ್ಯಾಂಕ್ 6.90%- 8.05%
- ಬ್ಯಾಂಕ್ ಆಫ್ ಮಹಾರಾಷ್ಟ್ರ 6.90%- 8.40%
- ಆಕ್ಸಿಸ್ ಬ್ಯಾಂಕ್ 6.90%- 8.55%
- ಕೆನರಾ ಬ್ಯಾಂಕ್ 6.90%- 8.90%
- ಐಡಿಬಿಐ ಬ್ಯಾಂಕ್ 6.90%- 9.90%
- ಬ್ಯಾಂಕ್ ಆಫ್ ಇಂಡಿಯಾ 6.95%- 8.35%
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ