January 11, 2025

Newsnap Kannada

The World at your finger tips!

highcourt,congress,lokayukta

shock for Congress: High Court order to cancel ACB - Lokyukta gets power again

ಐಎಂಎ ಪ್ರಕರಣ ರೋಷನ್ ಬೇಗ್ ಆಸ್ತಿ ಜಪ್ತಿ ವಿಳಂಬಕ್ಕೆ ಹೈಕೋರ್ಟ್ ಗರಂ

Spread the love

ಐಎಂಎ ಕಂಪನಿ ಬಹುಕೋಟಿ ವಂಚನೆ ಕೇಸ್​​ಗೆ ಸಂಬಂಧಿಸಿದಂತೆ ಆರೋಪಿ ರೋಷನ್ ಬೇಗ್ ಆಸ್ತಿ ಜಪ್ತಿಗೆ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ಗರಂ ಆಗಿದೆ.

ಆಸ್ತಿ ಜಪ್ತಿ ವಿಳಂಬಕ್ಕೆ ಸರ್ಕಾರ ಲಾಕ್​ಡೌನ್ ಕಾರಣ ಕೊಟ್ಟಿದೆ. ಈ ಅಂಶವನ್ನು ಒಪ್ಪದ ಹೈಕೋರ್ಟ್ ಲಾಕ್​ಡೌನ್​ಗೂ ಜಪ್ತಿ ವಿಳಂಬಕ್ಕೂ ಸಂಬಂಧವಿಲ್ಲ ಎಂದಿದೆ.

ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ..? :

ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ವಿಳಂಬ ಎಂಬ ಆರೋಪವಿದೆ. ಹೀಗಾಗಿ ಸರ್ಕಾರ ಆಸ್ತಿಜಪ್ತಿಗೆ ಹಿಂಜರಿಯುತ್ತಿದೆ. ಸೂಚನೆ ನೀಡಿದ್ದರೂ ಜಪ್ತಿಗೆ ಕ್ರಮ ಕೈಗೊಂಡಿಲ್ಲ ಎಂದಿದೆ.

ಒಂದು ವಾರದೊಳಗೆ ಜಪ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಆದೇಶ ಕೊಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!