January 9, 2025

Newsnap Kannada

The World at your finger tips!

sukanya

ರವಿಚಂದ್ರನ್ ಚಿತ್ರದ ಹೀರೋಯಿನ್ :ಗೋವಾದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ-ನಟಿ ಸುಕನ್ಯಾ ಬಂಧನ

Spread the love

ಗೋವಾ ಲಾಡ್ಜ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ದಕ್ಷಿಣ ಭಾರತದ ಸುಂದರಿ, ಖ್ಯಾತ ನಟಿಯನ್ನು ಪೋಲಿಸರು ಇತ್ತೀಚಿಗೆ ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಗುರು ಬ್ರಹ್ಮ ಸಿನಿಮಾದಲ್ಲಿ ನಟಿಸಿದ್ದ ನಟಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತನಾಮಳು. ಆಕೆಯ ಹೆಸರೇ ನಟಿ ಸುಕನ್ಯಾ. ಗೋವಾ ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

sukanya1

ಕನ್ನಡ, ತಮಿಳು, ತೆಲುಗು ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದ ನಟಿ ಸುಕನ್ಯಾ ರಜಿನಿಕಾಂತ್, ರವಿಚಂದ್ರನ್, ಕಮಲ್ ಹಾಸನ್, ವಿಜಯ್ ಕಾಂತ್ ಸೇರಿದಂತೆ ಹಲವಾರು ಖ್ಯಾತ ನಟರ ಜೊತೆ ತೆರೆಹಂಚಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡಿದವರು.

ನಟಿ ಸುಕನ್ಯಾ ಯಾಕೆ ಈರೀತಿ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾರೆ ಎಂಬುದೇ ನಿಗೂಢವಾಗಿದೆ.

ಕೆಲ ವರ್ಷಗಳಿಂದ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಸಿಗದೆ ಇರುವ ಕಾರಣ, ಐಷಾರಾಮಿ ಜೀವನ ನಡೆಸಲು ಕಷ್ಟವಾಗಿ, ಹಣ ಸಂಪಾದನೆ ಮಾಡಲು ವೇಶ್ಯಾವಾಟಿಕೆ ಬ್ಯುಸಿನೆಸ್ ಶುರು ಮಾಡಿದ್ದಾರೆ ಎಂದು ಗೋವಾ ಪೋಲಿಸರು ತಿಳಿಸಿದ್ದಾರೆ.

ಗೋವಾದಲ್ಲಿರುವ ಹೋಟೆಲ್ ಒಂದರಲ್ಲಿ ಉದ್ಯಮಿ ಒಬ್ಬರೊಡನೆ ಸಿಕ್ಕಿಹಾಕಿಕೊಂಡಿದ್ದಾರೆ. ಪೊಲೀಸರು ವೇಶ್ಯಾವಾಟಿಕೆ ಕೇಸ್ ನಲ್ಲಿ ಸುಕನ್ಯಾ ಹಾಗೂ ಉದ್ಯಮಿಯನ್ನು ಬಂಧಿಸಿದ್ದಾರೆ.

ಸುಕನ್ಯಾ ವೇಶ್ಯಾವಾಟಿಕೆ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಒಂದೆರಡು ಬಾರಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿತಳಾಗಿದ್ದಳು.

ನಟಿ ಸುಕನ್ಯಾ ನೋಡಲು ಬಹಳ ಸುoದರವಾಗಿದ್ದಾರೆ. ಹಾಗಾಗಿ ಇವರಿಗೆ ಹೆಚ್ಚಿನ ಹಣ ಕೊಟ್ಟು, ಬುಕ್ ಮಾಡಿ ಕೊಳ್ಳುತ್ತಾರೆ ಎಂದು ಹೇಳಲಾಗಿದೆ.‌ ಈ ಕುರಿತಂತೆ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!