February 23, 2026

Newsnap Kannada

The World at your finger tips!

11 deaths

ಹೆಲಿಕಾಪ್ಟರ್​​ ದುರಂತ ಹುತಾತ್ಮ 6 ಸೇನಾ ಸಿಬ್ಬಂದಿಯ ಮೃತದೇಹಗಳ ಗುರುತು ಪತ್ತೆ

Spread the love

ಡಿಸೆಂಬರ್​ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ 6 ಮಂದಿ ಯೋಧರ ಮೃತದೇಹಗಳ ಗುರುತು ಪತ್ತೆಯಾಗಿದೆ

DNA ವರದಿಯಿಂದ ಮೃತ ಯೋಧರ ಗುರುತು ಪತ್ತೆ ಮಾಡಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ

ಯಾರದ್ದು ಮೃತದೇಹ ಗುರುತು ಪತ್ತೆ ..?

ವಿಂಗ್ ಕಮಾಂಡರ್ ಪಿ.ಎಸ್.ಚೌಹಾಣ, ಹವಾಲ್ದಾರ್ ಪ್ರದೀಪ್, ಲ್ಯಾನ್ಸ್ ನಾಯಕ್ ಬಿ.ಸಾಯಿತೇಜಾ,
ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ , JWO Das/ ರಾಣಾ ಪ್ರತಾಪ್ ದಾಸ್ , Sqn Ldr ಕುಲ್ದೀಪ್ ಸಿಂಗ್

ಹುತಾತ್ಮರಾಗಿರುವ 10 ಮಂದಿಯ ಪಾರ್ಥಿವ ಶರೀರವನ್ನು ದೆಹಲಿಯ ಆರ್ಮಿ ಬೇಸ್​ ಹಾಸ್ಪಿಟಲ್​​ನಲ್ಲಿ ಇಡಲಾಗಿದೆ. ಇನ್ನು 4 ಮೃತದೇಹಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

error: Content is protected !!