February 22, 2026

Newsnap Kannada

The World at your finger tips!

go ru ch

ಗೊ.ರು.ಚಗೆ ಹೆಗಡೆ ಪ್ರಶಸ್ತಿ

Spread the love

ಹಿರಿಯ ವಿದ್ವಾಂಸ ಗೊ.ರು. ಚನ್ನಬಸಪ್ಪ, ಭಾರತ ಯಾತ್ರಾ ಕೇಂದ್ರದಿಂದ ನೀಡಲಾಗುವ “ರಾಮಕೃಷ್ಣಹೆಗಡೆ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ.


ಪ್ರಶಸ್ತಿಯು 10 ಸಾವಿರ ನಗದು ಒಳಗೊಂಡಿದೆ. ಬರುವ 29 ರಂದು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ, ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡಿರುವ ಹಾಗೂ ಗಾಂಧಿ ತತ್ವದಲ್ಲಿ ನಂಬಿಕೆಯಿರುವ ಸಾಧಕರಿಗೆ ಈ ಪ್ರಶಸ್ತಿಯನ್ನು 2012 ರಿಂದ ಕೊಡಲಾಗುತ್ತಿದೆ.

error: Content is protected !!