December 22, 2024

Newsnap Kannada

The World at your finger tips!

BJP , JDS , alliance

15% ಆರೋಪ ಮಾಡಿ ಯೂಟರ್ನ್ ಹೊಡೆದ ಗುತ್ತಿಗೆದಾರರು : ಹೆಚ್‍ಡಿಕೆ ಆರೋಪ

Spread the love

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುತ್ತಿಗೆದಾರರ ವಿರುದ್ಧ ಹೊಸ ಸಂವೇದನೆ ಸಿಡಿಸಿದ್ದಾರೆ.

ಇದೀಗ ರಾತ್ರೋ ರಾತ್ರಿ ಮಾಜಿ ಶಾಸಕರೊಬ್ಬರ ಮಧ್ಯಸ್ಥಿಕಯಲ್ಲಿ ಸಂಧಾನ ಮಾಡಿದ್ದಾರೆ ಎಂದು ಹೆಚ್‍ಡಿಕೆ ಹೊಸ ಆರೋಪ ಮಾಡಿದ್ದಾರೆ.

15% ಆರೋಪ ಮಾಡಿದ ಗುತ್ತಿಗೆದಾರರು ಯೂಟರ್ನ್ ಹೊಡೆದಿದ್ದು ಯಾಕೆ ? ರಾತ್ರೋ ರಾತ್ರಿ ಸಂಧಾನ ಮಾಡಿದ್ದು ಯಾರು ಎಂದು ಹೆಚ್‍ಡಿಕೆ ಪ್ರಶ್ನಿಸಿದ್ದಾರೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ : ಪ್ರಧಾನಿ ಮೋದಿಯಿಂದ ಗೌರವ ನಮನ

ಆದರೆ ಕುಮಾರಸ್ವಾಮಿ ಮಾಡುತ್ತಿರುವ ಅರೋಪ ನಿಜವೋ , ಸುಳ್ಳೋ ಎಂಬುದು ತಿಳುದುಬಂದಿಲ್ಲ.

Copyright © All rights reserved Newsnap | Newsever by AF themes.
error: Content is protected !!