December 22, 2024

Newsnap Kannada

The World at your finger tips!

ff3707a6 e6a9 417a b4ce ba7efb4393cb

ಹಾಸನ ಬಳಿ ಮಂಡ್ಯ ಬಸ್ – ಲಾರಿ ನಡುವೆ ಭೀಕರ ಅಪಘಾತ : 2 ಸಾವು

Spread the love

ಹಾಸನ ಬಳಿ ಮಂಡ್ಯ ಡಿಪೋ ಸಾರಿಗೆ ಬಸ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಬೆಳಿಗ್ಗೆ ಸಂಭವಿಸಿದೆ.

ಚಿಕ್ಕಮಗಳೂರಿನಿಂದ ಹಾಸನಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಾಸನದಿಂದ 21 ಕಿಲೋಮೀಟರ್ ಬೇಲೂರು ತಾಲೂಕಿನ ಹಗರೆ ಬಳಿ ಲಾರಿಗೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

2c4fcc36 b537 44b0 a802 43bf5bfe2894

ಸ್ಥಳದಲ್ಲಿ ಯೇ ಇಬ್ಬರ ದಾರುಣವಾಗಿ‌‌ ಸಾವನ್ನಪ್ಪಿದರೆ, ಹಲವರ ಸ್ಥಿತಿ ಗಂಭೀರವಾಗಿದೆ. ಸತ್ತವರ ಬಗ್ಗೆ ‌ಮಾಹಿತಿ ಬರಬೇಕಿದೆ.

ಮಂಡ್ಯ ವಿಭಾಗಕ್ಕೆ ಸೇರಿದ್ದ
ಕೆ.ಎಸ್.ಆರ್.ಟಿ.ಸಿ (KA 11 F 0458) ಬಸ್ ಚಿಕ್ಕಮಗಳೂರು ಹಾಸನ, ನ ಚನ್ನರಾಯಪಟ್ಟಣ ಮಾರ್ಗವಾಗಿ ಮಂಡ್ಯಕ್ಕೆ ಹೋಗುತ್ತಿತ್ತು.

4101d2d3 c1ae 4be7 8824 3a4f50a59f56

Copyright © All rights reserved Newsnap | Newsever by AF themes.
error: Content is protected !!