ಅಕ್ಟೋಬರ್ ತಿಂಗಳ ಜಿಎಸ್ಟಿ ಬಾರಿ ಪ್ರಮಾಣದಲ್ಲಿ ಸಂಗ್ರಹ ಒಂದೇ ತಿಂಗಳಲ್ಲಿ 1.30 ಲಕ್ಷ ಕೋಟಿ ಸಂಗ್ರಹವಾಗಿದೆ.
ಇದು ಜುಲೈ 1, 2017 ರಿಂದ ಈವರೆಗೆ ಸಂಗ್ರಹವಾದ ಎರಡನೇ ಅತಿದೊಡ್ಡ ಮೊತ್ತದ ಸಂಗ್ರಹ ಎನ್ನಲಾಗಿದೆ.
2020 ರ ಅಕ್ಟೋಬರ್ ತಿಂಗಳಿಗಿಂತ ಈ ವರ್ಷದ ಅಕ್ಟೋಬರ್ ತಿಂಗಳ ರೆವಿನ್ಯೂ 24% ಏರಿಕೆಯಾಗಿದೆ.
ಅಲ್ಲದೇ 2019-20 ರ ರೆವಿನ್ಯೂಗಿಂತ 36% ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಕ್ಟೋಬರ್ ತಿಂಗಳ ಜಿಎಸ್ಟಿ ಸಂಗ್ರಹದ ವಿವರ ಇಂತಿದೆ.
1) ಸಿಜಿಎಸ್ಟಿ- 23,861 ಕೋಟಿ
2) ಎಸ್ಜಿಎಸ್ಟಿ- 30,421 ಕೋಟಿ
3) ಐಜಿಎಸ್ಟಿ- 67,361 ಕೋಟಿ
4) ಸೆಸ್- 8484 ಕೋಟಿ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ