February 19, 2026

Newsnap Kannada

The World at your finger tips!

WhatsApp Image 2023 07 19 at 9.51.39 AM

ಗೃಹಲಕ್ಷ್ಮೀ ಯೋಜನೆ : ಡಿಸೆಂಬರ್‌’ ತಿಂಗಳ ಹಣ ಪ್ರಸ್ತುತ ಜಿಲ್ಲೆಯವರಿಗೆ ಬಿಡುಗಡೆ

Spread the love

ಬೆಂಗಳೂರು : ಪ್ರಸ್ತುತ ಜಿಲ್ಲೆಯ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ 2,000 ರೂ. ಯನ್ನು Gruhalakshmi DBT ಮೂಲಕ ಜಮಾ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಗೃಹಲಕ್ಷ್ಮೀ ಯೋಜನೆಯ ಹಣ ಪ್ರತಿ ತಿಂಗಳು ದಿನಾಂಕ 20 ರ ಒಳಗಾಗಿ ಹಣ ವರ್ಗಾವಣೆ ಮಾಡುವುದಕ್ಕೆ ಸಿಎಂ ಕೂಡ ಸೂಚನೆ ನೀಡಿದ್ದರು, ಪ್ರತಿ ಗ್ರಾಮಗಳಲ್ಲಿ ಅದಾಲತ್ತು ನಡೆಸುವಂತೆ ಸೂಚನೆ ಕೂಡಾ ನೀಡಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಅಂಗನವಾಡಿ ಅಧಿಕಾರಿಗಳನ್ನು ಫಲಾನುಭವಿಗಳು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ –  ಬರ ಪರಿಹಾರ ಬಿಡುಗಡೆಗೆ ಮನವಿ

ಜಿಲ್ಲೆಗಳ ವಿವರ :

  • ಬೆಂಗಳೂರು
  • ಕೋಲಾರ
  • ಮಂಡ್ಯ
  • ಮೈಸೂರು
  • ಹಾಸನ
  • ಉತ್ತರ ಕನ್ನಡ
  • ಗದಗ
  • ರಾಯಚೂರು
  • ಕಲಬುರ್ಗಿ
  • ದಾವಣಗೆರೆ
  • ಬಿಜಾಪುರ
  • ಬೆಳಗಾವಿ
  • ಚಿತ್ರದುರ್ಗ
  • ಬಾಗಲಕೋಟೆ
  • ಧಾರವಾಡ
error: Content is protected !!