January 9, 2025

Newsnap Kannada

The World at your finger tips!

earthquake,karnakata,people

continuously 2 times earthquake in chikkaballapura

ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪ : ಸುನಾಮಿ ಸಾಧ್ಯತೆ

Spread the love

ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂ ಕಂಪನ ಉಂಟಾಗಿದೆ.

ನ್ಯೂಜಿಲೆಂಡ್ ನ ಪೂರ್ವ ಕರಾವಳಿ ನಾರ್ತ್ ಐಲ್ಯಾಂಡ್ ನಲ್ಲಿ ಭಾರಿ ಭೂಕಂಪನ ಉಂಟಾಗಿದೆ.

ಸಮುದ್ರ ತೀರಗಳಲ್ಲಿ ಸುನಾಮಿ ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ಸುನಾಮಿ ಸಾಧ್ಯತೆ ಹಿನ್ನೆಲೆಯಲ್ಲಿ ಸಮುದ್ರ ತೀರಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಯುಎಸ್ ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ,

ನ್ಯೂಜಿಲೆಂಡ್ ನ ಆಕ್ಲೆಂಡ್ ಪೂರ್ವ ಭಾಗಕ್ಕೆ 414 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಕಂಡುಬಂದಿದೆ.

Copyright © All rights reserved Newsnap | Newsever by AF themes.
error: Content is protected !!