ತಮಿಳುನಾಡು ಶಾಸಕರೊಬ್ಬರ ಮೊಮ್ಮಗ ‘Grandson of Nagercoil MLA MR Gandhi’ ಎಂದು ಬೈಕ್ ನಂಬರ್ ಪ್ಲೇಟ್ ಹಾಕುವ ಮೂಲಕ ಸುದ್ದಿಯಾಗಿದ್ದಾನೆ.
ನಾಗರಕೋಯಿಲ್ ಶಾಸಕ ಎಂ.ಆರ್.ಗಾಂಧಿ ಅವರ ಮೊಮ್ಮಗ ಎಂದು ನಂಬರ್ ಪ್ಲೇಟ್ ಬರೆದ ಬೈಕ್ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬ ಕುಳಿತಿರುವ ಫೋಟೋ ವೈರಲ್ ಆಗಿದೆ.
ತಮಿಳುನಾಡಿನಲ್ಲಿ ಅಧಿಕಾರದ ದುರುಪಯೋಗವಾಗಿದೆ. ಇದು ಚಲನಚಿತ್ರ ಕಥೆಗಳನ್ನು ಮೀರಿಸುತ್ತದೆ
ಎಂಆರ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಕ್ಷೇತ್ರದ ಬಿಜೆಪಿ ಶಾಸಕರು . ಈ ಬೈಕ್ ಮೇಲೆ ಅಮರೀಶ್ ತಿರುಗುವುದು ಕಂಡು ಬಂದಿದೆ. ವಿಚಿತ್ರವೆಂದರೆ ಎಂ.ಆರ್.ಗಾಂಧಿ ಅವರು ಮದುವೆಯಾಗಿಲ್ಲವಂತೆ. ಹೀಗಿದ್ದರೂ ಮೊಮ್ಮಗ ಎಲ್ಲಿಂದ ಬಂದ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಚಿತ್ರದಲ್ಲಿರುವುದು ಶಾಸಕ ಗಾಂಧಿ ಅವರ ಸಹಾಯಕ ಕಣ್ಣನ್ ಪುತ್ರ ರಂತೆ !
More Stories
ESIC ಕರ್ನಾಟಕದಲ್ಲಿ 111 ಹುದ್ದೆಗಳ ಭರ್ತಿ – ಮಾರ್ಚ್ 5ರಂದು ನೇರ ಸಂದರ್ಶನ
ಆನೇಕಲ್ನಲ್ಲಿ ಇಬ್ಬರು ಯುವಕರ ಅನುಮಾನಾಸ್ಪದ ಸಾವು – ಡ್ರಗ್ಸ್ ಓವರ್ ಡೋಸ್ ಶಂಕೆ
ಸುರಿಯುವ ಮಳೆಯ ನಿಲ್ಲಿಸಲಾರೆ