ದೀಪಿಕಾ ಪಡುಕೋಣೆ (Deepika Padukone) ರಣ್‌ವೀರ್ ಸಿಂಗ್ ( Ranveer Singh ) ಮೊದಲ ಮಗುವಿನ ಬಗ್ಗೆ ಮಾಹಿತಿಯನ್ನು ಸೋಷಿಯಲ್ ಮೀಡಿಯಾದ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇತ್ತೀಚೆಗೆ ಅನುಷ್ಕಾ- ವಿರಾಟ್ ಜೋಡಿ , ವರುಣ್ ಧವನ್ ದಂಪತಿ ಸಿಹಿಸುದ್ದಿ ನೀಡಿದ್ದರು.
ಇದೀಗ ದೀಪಿಕಾ ಮತ್ತು ರಣ್‌ವೀರ್ (Ranveer Singh) ಜೋಡಿ ಮನೆಗೆ ಮೊದಲ ಅತಿಥಿ ಆಗಮನ ಆಗುತ್ತಿರುವ ಸಂತಸದಲ್ಲಿದ್ದಾರೆ.
ಈಗ ದೀಪಿಕಾ 2 ತಿಂಗಳ ಗರ್ಭಿಣಿ ಎನ್ನಲಾಗಿದ್ದು ,ದೀಪಿಕಾ ಕುಟುಂಬ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿರಲಿಲ್ಲ.
ದೀಪಿಕಾ ‘ದಿ ವೈಟ್ ಲೋಟಸ್ ಸೀಸನ್ 3’ ಕಾರ್ಯಕ್ರಮದಲ್ಲಿ ಭಾಗಯಾಗಬೇಕಿತ್ತು. ಪ್ರೆಗ್ನೆನ್ಸಿ ಕಾರಣದಿಂದಲೇ ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದಾರೆ ಎನ್ನಲಾಗುತ್ತಿತ್ತು.ಮಾಜಿ IAS ಅಧಿಕಾರಿ, ‘ನಟ ಕೆ.ಶಿವರಾಮ್’ ನಿಧನ
ಇದೀಗ ಅಧಿಕೃತವಾಗಿ ರಣ್‌ವೀರ್, ದೀಪಿಕಾ ಜೋಡಿ ಮೊದಲ ಮಗುವಿ ಆಗಮನದ ಕುರಿತು ಘೋಷಿಸಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ