January 14, 2026

Newsnap Kannada

The World at your finger tips!

gold

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

Spread the love

ಬೆಂಗಳೂರು: ನಿರಂತರ ಏರಿಕೆ ಕಂಡ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದ್ದು, ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 7,705 ರೂ ಆಗಿದೆ. ಇತ್ತೀಚೆಗೆ ಚಿನ್ನದ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದವರಿಗೆ ಇದು ಸೌಲಭ್ಯಕರ ಕ್ಷಣವಾಗಿದೆ.

ಇಂದಿನ ಚಿನ್ನದ ದರ:

  • 22 ಕ್ಯಾರಟ್ ಚಿನ್ನ: 10 ಗ್ರಾಂಗೆ 77,050 ರೂ
  • 24 ಕ್ಯಾರಟ್ ಅಪರಂಜಿ ಚಿನ್ನ: 10 ಗ್ರಾಂಗೆ 84,050 ರೂ

ಪ್ರಮುಖ ನಗರಗಳ ಚಿನ್ನದ ಬೆಲೆ (10 ಗ್ರಾಂ, 22 ಕ್ಯಾರಟ್):

  • ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ – 77,050 ರೂ
  • ದೆಹಲಿ – 77,200 ರೂ
  • ದುಬೈ – 74,530 ರೂ
  • ಅಮೆರಿಕಾ – 68,020 ರೂ
  • ಸೌದಿ – 74,400 ರೂ

ಇಂದಿನ ಬೆಳ್ಳಿಯ ದರ:

  • 1 ಗ್ರಾಂ ಬೆಳ್ಳಿ – 99.50 ರೂ
  • 100 ಗ್ರಾಂ ಬೆಳ್ಳಿ – 9,950 ರೂ



ಇದನ್ನು ಓದಿ -ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಪ್ರಮುಖ ನಗರಗಳಲ್ಲಿ, ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ್, ಲಕ್ನೋ, ಪುಣೆಯಲ್ಲಿ 100 ಗ್ರಾಂ ಬೆಳ್ಳಿ 9,950 ರೂ ಇದ್ದರೆ, ಕೇರಳ, ಭುವನೇಶ್ವರ ಮತ್ತು ಚೆನ್ನೈನ ಕೆಲ ಪ್ರದೇಶಗಳಲ್ಲಿ 10,700 ರೂ ಆಗಿದೆ.

error: Content is protected !!