ನವದೆಹಲಿ ,ಜನವರಿ 14 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ದಾಖಲಾಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,950 ರುಪಾಯಿ ಇದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 76,000 ರೂ ಆಗಿದೆ. ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇಂದು ಸುವರ್ಣಾವಕಾಶವಾಗಿದೆ.
ಇದನ್ನು ಓದಿ –ಮಲ್ಲಿಕಾರ್ಜುನ ಖರ್ಗೆ I.N.D.I.A. ಒಕ್ಕೂಟದ ಅಧ್ಯಕ್ಷರಾಗಿ ನೇಮಕ
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ
- ಬೆಳ್ಳಿ ಬೆಲೆ 1 ಕೆಜಿ : 73,500 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ
- ಬೆಳ್ಳಿ ಬೆಲೆ 1 ಕೆಜಿ: 73 ,500 ರೂ.
ದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ ಈ ರೀತಿ ಇದೇ):
- ಬೆಂಗಳೂರು: 57,700 ರೂ.
- ಮುಂಬೈ: 57,700 ರೂ.
- ದೆಹಲಿ: 57,850 ರೂ.
- ಅಹ್ಮದಾಬಾದ್: 57,750 ರೂ
- ಕೋಲ್ಕತಾ: 57,700 ರೂ
- ಜೈಪುರ್: 57,850 ರೂ
- ಭುವನೇಶ್ವರ್: 57,700 ರೂ
- ಲಕ್ನೋ: 57,850 ರೂ
- ಚೆನ್ನೈ: 58,200 ರೂ
- ಕೇರಳ: 57,700 ರೂ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ