ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರದಿಂದ ಮೃತಪಟ್ಟ ಮನೀಶಾಳ ಕುಟುಂಬಕ್ಕೆ Y ಶ್ರೇಣಿ ಭದ್ರತೆ ನೀಡಬೇಕು ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಸರ್ಕಾರವನ್ನು ಒತ್ತಾಯಿಸಿದರು.
ಸಂತ್ರಸ್ತೆಯ ಪ್ರಕರಣವನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮುಖೇನ ತನಿಖೆ ನಡೆಸಬೇಕು ಎಂದು ಸಂತ್ರಸ್ತೆಯ ಕುಟುಂಬದೊಡನೆ ಮಾತನಾಡಿದ ನಂತರ ಸುದ್ದಿಗಾರರೊಡನೆ ಅವರು ಹೇಳಿದರು.
ಚಿತ್ರನಟಿ ಕಂಗನಾ ರನಾವತ್ ಅವರಿಗೆ Y ಶ್ರೇಣಿ ಭದ್ರತೆ ನೀಡುವದಾದರೆ, ಇವರ ಕುಟುಂಬಕ್ಕೇಕೆ ಇಲ್ಲ ಎಂದು ಅವರು ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ