December 28, 2024

Newsnap Kannada

The World at your finger tips!

tata

ಚೀನಿ ಕಂಪನಿ ವೀವೋಗೆ ಗೇಟ್​ ಪಾಸ್; ಟಾಟಾನೇ ಈಗ ಐಪಿಎಲ್​ಗೆ ಬಾಸ್​​..!

Spread the love

ಐಪಿಎಲ್​ಗೆ ಇಷ್ಟು ದಿನ ಚೀನಿ ಕಂಪನಿ ಟೈಟಲ್ ಸ್ಪಾನ್ಸರ್​ ಆಗಿತ್ತು. ಈ ಬಗ್ಗೆ ಭಾರತೀಯ ಕ್ರಿಕೆಟ್​ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಈಗ ಕಾಲ ಕೂಡಿ ಬಂದಿದೆ. ಚೀನಿ ಕಂಪನಿಗೆ ಗೇಟ್​​ಪಾಸ್ ನೀಡಿ, ಐಪಿಎಲ್​​​​​​ಗೆ ಟೈಟಲ್ ಸ್ಪಾನ್ಸರ್​ ಆಗಿ ಭಾರತದ ಹೆಮ್ಮೆಯ ಟಾಟಾಗ್ರೂಪ್ ಆಯ್ಕೆಯಾಗಿದೆ.

ಐಪಿಎಲ್​ ಚೇರ್​ಮನ್ ಬ್ರಿಜೇಶ್ ಪಟೇಲ್ ಈ ಮಾಹಿತಿ ನೀಡಿ, ಇಷ್ಟು ದಿನ ಚೀನಿ ಕಂಪನಿ ವೀವೋ ಐಪಿಎಲ್​ ಸ್ಪಾನ್ಸರ್ ಆಗಿತ್ತು. ಈಗ ಅದನ್ನು ಭಾರತದ್ದೇ ಟಾಟಾ ಗ್ರೂಪ್ ರಿಪ್ಲೇಸ್ ಮಾಡಿರೋದಾಗಿ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!