ಬೆಂಗಳೂರಿನಲ್ಲಿಖಾಸಗಿ ಶಾಲೆಗಳ ವಿದ್ಯಾರ್ಥಿನಿಯರ ಗ್ಯಾಂಗ್‍ವಾರ್ ಹಿಂದಿನ ರಹಸ್ಯ ಬೇರೆಯೇ ಆಗಿದೆ. ಈ ಘಟನೆಗೆ ಟ್ವಿಸ್ಟ್ ಸಿಕ್ಕಿದೆ, ಎರಡು ಖಾಸಗಿ ಶಾಲೆಗಳ ವಿದ್ಯಾರ್ಥಿನಿಯರ ಗ್ಯಾಂಗ್ ವಾರ್ ಗೆ ಒಂದು ಡೇಟಿಂಗ್ ಕಥೆ ಇದೆ.
ಒಂದು ಜೋಡಿಯ ಮಧ್ಯೆ ಮತ್ತೊಂದು ಯುವತಿ ಮಧ್ಯ ಪ್ರವೇಶ ಮಾಡಿದ್ದಾಳೆ. ಗರ್ಲ್ ಫ್ರೆಂಡ್ ಬಿಟ್ಟು ಬೇರೆ ಯುವತಿ ಜೊತೆ ಯುವಕ ಡೇಟಿಂಗ್ ಹೋಗಿದ್ದ. ಇದೇ ವಿಚಾರಕ್ಕೆ ವಿದ್ಯಾರ್ಥಿನಿಯರ ಗುಂಪು ಶಾಲೆಯ ಬಳಿ ಸೇರಿದೆ.
ಇದನ್ನು ಓದಿ : ಮಧ್ಯಾಹ್ನ 12.30ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟ – ಸಚಿವ ನಾಗೇಶ್ ಘೋಷಣೆ
ಆದರೆ ಲವ್ ಹಾಗೂ ಡೇಟಿಂಗ್ ವಿಚಾರವನ್ನು ಮಾತ್ರ ವಿದ್ಯಾರ್ಥಿನಿಯರು ಬಾಯಿ ಬಿಡುತ್ತಿಲ್ಲ. ವಿದ್ಯಾರ್ಥಿನಿಯರ ಕೇವಲ ಸೋಶಿಯಲ್ ಮೀಡಿಯಾ ಚಾಟ್ ವಿಚಾರ ಅಂತ ಹೇಳುತ್ತಿದ್ದಾರೆ. ಆದರೆ ಡೇಟಿಂಗ್ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಇನ್ನರ್ ಮ್ಯಾಟರ್ ರಹಸ್ಯವೇ ಬೇರೆಯಾಗಿದೆ. ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ