ಪವರ್ಸ್ಟಾರ್ ( Power Star )ಪುನೀತ್ ರಾಜ್ ಕುಮಾರ್ ( Puneeth Raj Kumar ) ನೆನಪು ಮಾತ್ರ ಇನ್ನೂ ಮಾಸಿಲ್ಲ, ಪುನೀತ್ ಅವರ ಕನಸಿನ ಕೂಸು ‘ಗಂಧದಗುಡಿ’ ( Gandhada Gudi ) ಟ್ರೇಲರ್ ಇಂದು ಲಾಂಚ್ ಆಗಿದೆ.
ಇಂದು ಬೆಳಗ್ಗೆ 10 ಗಂಟೆ 19 ನಿಮಿಷ 10 ಸೆಕೆಂಡಿಗೆ PRK Audio ಯೂಟ್ಯೂಬ್ ( YouTube ) ಚಾನೆಲ್ನಲ್ಲಿ ಗಂಧದಗುಡಿ ಟ್ರೈಲರ್ ( Trailer ) ರಿಲೀಸ್ ಆಗಿದೆ. ಅಲ್ಲದೇ ಕೆಜಿ ರಸ್ತೆಯ ನರ್ತಕಿ ಥಿಯೇಟರ್ ನಲ್ಲಿ ರಿಲೀಸ್ ಟ್ರೈಲರ್ ಬಿಡುಗಡೆ ಮಾಡಲಾಗಿದೆ.ಇದನ್ನು ಓದಿ –ಮೇಲುಕೋಟೆಯ ರಾಜಗೋಪುರದಲ್ಲಿ ಬಾರ್ ಸೆಟ್ – ನಟ ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು
ಪುನೀತ್ ರಾಜ್ ಕುಮಾರ್ ( Puneeth Raj kumar ) ನಟಿಸಿರುವ ಕೊನೆಯ ಚಿತ್ರ ‘ಗಂಧದಗುಡಿ’ ಇದೇ ಅಕ್ಟೋಬರ್ ( October ) 28ಕ್ಕೆ ರಿಲೀಸ್ ಆಗ್ತಿದೆ. ವೈಲ್ಡ್ಫೋಟೋಗ್ರಾಫರ್ ಅಮೋಘವರ್ಷ ಈ ಚಿತ್ರ ನಿರ್ದೇಶನ ಮಾಡಿದ್ದಾರೆ, ಅರಣ್ಯ ಜಗತ್ತನ್ನು ರಾಜಕುಮಾರನೊಂದಿಗೆ ಪರಿಚಯಿಸುವ ಪ್ರಯತ್ನವಿದೆ.
ಅಕ್ಟೋಬರ್ 29ಕ್ಕೆ ಅಪ್ಪು ಮೊದಲ ವರ್ಷ ಪುಣ್ಯ ಸ್ಮರಣೆ ದಿನ ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಅಕ್ಟೋಬರ್ 28ಕ್ಕೆ ಗಂಧದ ಗುಡಿ ರಿಲೀಸ್ ( Release )ಆಗಲಿದೆ. ಪುನೀತ್ ರಾಜ್ ಕುಮಾರ್ ಅಗಲಿ ವರ್ಷ ಸಮೀಪಿಸುತ್ತಿದೆ. ಅಕ್ಟೋಬರ್ 29ಕ್ಕೆ ಅಪ್ಪು ಅವ್ರ ಮೊದಲ ವರ್ಷ ಪುಣ್ಯ ಸ್ಮರಣೆ ಇರಲಿದ್ದು, ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಅಕ್ಟೋಬರ್ 28ಕ್ಕೆ ಗಂಧದ ಗುಡಿ ರಿಲೀಸ್ ಆಗಲಿದೆ.
- ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು
- ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ
- ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ