January 7, 2025

Newsnap Kannada

The World at your finger tips!

train2

ಫೆ.11 ರಿಂದ ಮೈಸೂರು- ಮುಂಬೈ ನಡುವೆ ವಿಶೇಷ ರೈಲು

Spread the love

ಮೈಸೂರು ಮುಂಬೈ ನಡುವೆ ವಿಶೇಷ ರೈಲು ಸಂಚಾರ ಮತ್ತೆ ಆರಂಭವಾಗಿದೆ.

ಗುರುವಾರ (ಫೆ. 11) ರಾತ್ರಿ 9 .30ಕ್ಕೆ ಮುಂಬೈನ ದಾದರ್ ನಿಂದ ಹೊರಟ ರೈಲು ಶುಕ್ರವಾರ ರಾತ್ರಿ .9. 40 ಕ್ಕೆ ಮೈಸೂರು ತಲುಪಲಿದೆ.

ಅದರಂತೆ ಪ್ರತಿ ಭಾನುವಾರ ಬೆಳಿಗ್ಗೆ 6. 15 ಕ್ಕೆ ಮೈಸೂರಿನಿಂದ ಹೊರಡುವ ರೈಲು ಸೋಮವಾರ ಬೆಳಿಗ್ಗೆ 5.30ಕ್ಕೆ ಮುಂಬೈ ತಲುಪಲಿದೆ.

ಈ ರೈಲಿನಲ್ಲಿ 17 ಬೋಗಿಗಳು ಇರುತ್ತವೆ.‌ ಎಸಿ, ಸ್ಲೀಪರ್ ಹಾಗೂ ಸೆಕೆಂಡ್ ಕ್ಲಾಸ್ ಕೋಚ್ ಗಳು ಇವೆ.

Copyright © All rights reserved Newsnap | Newsever by AF themes.
error: Content is protected !!