January 10, 2025

Newsnap Kannada

The World at your finger tips!

YADIYURAPPA1

ಇಂದಿನಿಂದ ಕರ್ಪೂ ಜಾರಿ- ರಾತ್ರಿ 11 ರಿಂದ ಬೆಳಿಗ್ಗೆ 5 ರ ತನಕ : ಸಿಎಂ ಯಡಿಯೂರಪ್ಪ ಸ್ಪಷ್ಟನೆ

Spread the love

ರೂಪಾಂತರಗೊಂಡಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಜಾರಿ ತರಲು ಉದ್ದೇಶಿಸಿರುವ ರಾತ್ರಿ ಕರ್ಫೂ ಇಂದಿನಿಂದ ಜಾರಿಯಾಗಲಿದೆ.

ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಟ್ವಿಟ್ ಮಾಡಿ ಸ್ಪಷ್ಟನೆ ನೀಡಿ ಇಂದಿನ (ಡಿ.24) ರಾತ್ರಿಯಿಂದ ನೈಟ್ ಕರ್ಫೂ ಜಾರಿಗೆ ಬರಲಿದೆ.

ಡಿ. 24 ರಿಂದ ಜನವರಿ 1 ರ ತನಕ ಪ್ರತಿದಿನ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ನೈಟ್ ಕರ್ಫ್ಯೂ ನಿಂದ ಕ್ರಿಸ್ ಹಬ್ಬಕ್ಕಾಗಿ ನಾಳೆ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಅಥವಾ ಮಿಡ್ ನೈಟ್ ಮಾಸ್ ಗೆ ಯಾವುದೇ ಅಡಚಡಣೆ ಇರುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!