February 19, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಶುಕ್ರವಾರ 48049 ಕೊರೊನಾ ಪ್ರಕರಣ : 22 ಮಂದಿ ಸಾವು

Spread the love

ರಾಜ್ಯದಲ್ಲಿ ಮಾರಕ ಕೊರೊನಾ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಶುಕ್ರವಾರ ಬರೋಬ್ಬರಿ 48,049 ಕೇಸ್​ ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್​​​ ಟ್ವೀಟ್​​ ಮಾಡಿದ್ದಾರೆ. ಅಲ್ಲದೇ 22 ಮಂದಿ ಕೋವಿಡ್​​ಗೆ ಬಲಿಯಾಗಿರೋದಾಗಿ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 29,068 ಕೇಸ್​​ ವರದಿಯಾಗಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ರೇಟ್ 19.23% ಆಗಿದೆ. ಇಂದು 18,115 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಪ್ರಸ್ತುತ 3,23,143 ಆ್ಯಕ್ಟೀವ್​ ಕೇಸ್​​ಗಳು ಇವೆ. ಇಂದು 2,49,832 ಮಂದಿಗೆ ಕೊರೋನಾ ಟೆಸ್ಟ್​​ ಮಾಡಿಸಲಾಗಿದೆ.

ಜಿಲ್ಲಾವಾರು ವಿವರ ;

ಬಾಗಲಕೋಟೆ 85
ಬಳ್ಳಾರಿ 767
ಬೆಳಗಾವಿ 518
ಬೆಂಗಳೂರು ಗ್ರಾಮಾಂತರ 1,036
ಬೆಂಗಳೂರು ನಗರ 29,068
ಬೀದರ್ 351
ಚಾಮರಾಜನಗರ 576
ಚಿಕ್ಕಬಳ್ಳಾಪುರ 772
ಚಿಕ್ಕಮಗಳೂರು 319
ಚಿತ್ರದುರ್ಗ 438
ದಕ್ಷಿಣಕನ್ನಡ 897
ದಾವಣಗೆರೆ 249
ಧಾರವಾಡ 373
ಗದಗ 336
ಹಾಸನ 1,889
ಹಾವೇರಿ 143
ಕಲಬುರಗಿ 1,164
ಕೊಡಗು 317
ಕೋಲಾರ 645
ಕೊಪ್ಪಳ 324
ಮಂಡ್ಯ 1506
ಮೈಸೂರು 915
ರಾಯಚೂರು 367
ರಾಮನಗರ 330
ಶಿವಮೊಗ್ಗ 500
ತುಮಕೂರು 2,021
ಉಡುಪಿ 1,018
ಉತ್ತರಕನ್ನಡ 682
ವಿಜಯಪುರ 327
ಯಾದಗಿರಿ 116

error: Content is protected !!