December 24, 2024

Newsnap Kannada

The World at your finger tips!

auto 1

ಮೈಸೂರಿನಲ್ಲಿ ಉಚಿತ ಆಟೋ ರಿಕ್ಷಾ ತರಬೇತಿ

Spread the love

ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ ಸಂಪಾದಿಸಲು ಈ ಅವಕಾಶವನ್ನು ಪಡೆದುಕೊಳ್ಳಿ.

ಅರ್ಹತೆ:

  • ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳೆಯರಾಗಿರಬೇಕು.
  • ವಯಸ್ಸು 25 ರಿಂದ 45 ವರ್ಷದೊಳಗೆ ಇರಬೇಕು.
  • ತರಬೇತಿ ಅವಧಿ: 2 ತಿಂಗಳು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮೈಸೂರಿಗೆ 1 ಗಂಟೆಯೊಳಗೆ ಆಗಮಿಸಬಹುದಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

(ಮಂಡ್ಯ, ನಂಜನಗೂಡು, ಪಾಂಡವಪುರ ಮತ್ತು ಇತರೆ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರು ಈ ಅವಕಾಶವನ್ನು ಬಳಸಿ ತರಬೇತಿಗಾಗಿ ಅರ್ಜಿ ಸಲ್ಲಿಸಿ.)

ನಿಮ್ಮ ಆಸಕ್ತಿಯನ್ನು ಕೆಳಗಿನ ವಾಟ್ಸಪ್ ಸಂಖ್ಯೆಗೆ ಕಳುಹಿಸಿ. ನಿಮಗೆ ಹಿಂತಿರುಗಿ ಕರೆ ಬರುತ್ತದೆ. ನೇರ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ

ವಾಟ್ಸ್ ಅಪ್ ಸಂಖ್ಯೆ 9916289252 ಈ ಬ್ಯಾಚ್ ಸೆಪ್ಟೆಂಬರ್ ತಿಂಗಳ 3ನೇ ವಾರದಲ್ಲಿ ಪ್ರಾರಂಭವಾಗಲಿದೆ.ಇದನ್ನು ಓದಿ –ಶಾಲೆಗಳಿಗೆ 17 ದಿನಗಳ ದಸರಾ ರಜೆ ಘೋಷಣೆ

ಸಹಯೋಗದಿಂದ

ತಳಿರು ಫೌಂಡೇಶನ್, ಎನ್ ಆರ್ ಫೌಂಡೇಶನ್, ರೋಟರಿ ಮೈಸೂರು , ರೋಟರಿ ಮೈಸೂರು ಈಸ್ಟ್.

Copyright © All rights reserved Newsnap | Newsever by AF themes.
error: Content is protected !!