ಮನೆ ಮಾರಾಟ ಮಾಡುವುದಾಗಿ ಹೇಳಿ ಕೋಟಿ ಗಟ್ಟಲೆ ಹಣ ಕಿತ್ತುಕೊಂಡ ಮೀನಾ ಎಂಬಾಕೆ ಸ್ಯಾಂಡಲ್ ವುಡ್ ನಿದೇ೯ಶಕ ನಾಗಶೇಖರ್ ಪಂಗನಾಮ ಹಾಕಿದ್ದಾರೆ
ಈ ಕುರಿತಂತೆ ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಗೆ ದೂರು ನೀಡಿರುವ ನಾಗಶೇಖರ್ , ನಾನು ಮೀನಾ ಎಂಬ ಮಹಿಳೆಯಿಂದ ವಂಚನೆ ಒಳಗಾಗಿದ್ದೇನೆ. ದುಡ್ಡು ಕೊಡಿಸುವಂತೆ ಹೇಳಿದ್ದಾರೆ ಕೋರಿದ್ದಾರೆ
2020 ರ ಆಗಷ್ಟ್ ನಲ್ಲಿ ಆರ್ ಆರ್ ನಗರದ ಜಯಣ್ಣ ಬಡಾವಣೆಯಲ್ಲಿ ಮೀನಾ ಎಂಬಾಕೆ ಮನೆಯನ್ನು 2.70 ಕೋಟಿಗೆ ಖರೀದಿಯ ಮಾತುಕತೆಯ ನಂತರ ಅಗ್ರಿಮೆಂಟ್ ಹಾಕಿಕೊಂಡು 50 ಲಕ್ಷ ರು ಗಳನ್ನು ನಾಗಶೇಖರ್ ನೀಡಿದ್ದರು.
ಅಗ್ರಿಮೆಂಟ್ ಹಾಕಿಕೊಂಡ ಮನೆಯನ್ನೇ ಮೀನಾ ಮತ್ತೊಬ್ಬರಿಗೆ ಮಾರಾಟ ಮಾಡಿ ನನಗೆ ವಂಚನೆ ಮಾಡಿದ್ದಾರೆ ಎಂದು ನಾಗಶೇಖರ್ ದೂರಿನಲ್ಲಿ ವಿವರಿಸಿದ್ದಾರೆ
ಈಗ ಈ ವಿವಾದ ಪೋಲಿಸ್ ಮೆಟ್ಟಿಲೇರಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ