ಈ ಕುರಿತಂತೆ ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಗೆ ದೂರು ನೀಡಿರುವ ನಾಗಶೇಖರ್ , ನಾನು ಮೀನಾ ಎಂಬ ಮಹಿಳೆಯಿಂದ ವಂಚನೆ ಒಳಗಾಗಿದ್ದೇನೆ. ದುಡ್ಡು ಕೊಡಿಸುವಂತೆ ಹೇಳಿದ್ದಾರೆ ಕೋರಿದ್ದಾರೆ
2020 ರ ಆಗಷ್ಟ್ ನಲ್ಲಿ ಆರ್ ಆರ್ ನಗರದ ಜಯಣ್ಣ ಬಡಾವಣೆಯಲ್ಲಿ ಮೀನಾ ಎಂಬಾಕೆ ಮನೆಯನ್ನು 2.70 ಕೋಟಿಗೆ ಖರೀದಿಯ ಮಾತುಕತೆಯ ನಂತರ ಅಗ್ರಿಮೆಂಟ್ ಹಾಕಿಕೊಂಡು 50 ಲಕ್ಷ ರು ಗಳನ್ನು ನಾಗಶೇಖರ್ ನೀಡಿದ್ದರು.
ಅಗ್ರಿಮೆಂಟ್ ಹಾಕಿಕೊಂಡ ಮನೆಯನ್ನೇ ಮೀನಾ ಮತ್ತೊಬ್ಬರಿಗೆ ಮಾರಾಟ ಮಾಡಿ ನನಗೆ ವಂಚನೆ ಮಾಡಿದ್ದಾರೆ ಎಂದು ನಾಗಶೇಖರ್ ದೂರಿನಲ್ಲಿ ವಿವರಿಸಿದ್ದಾರೆ
ಈಗ ಈ ವಿವಾದ ಪೋಲಿಸ್ ಮೆಟ್ಟಿಲೇರಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು