December 25, 2024

Newsnap Kannada

The World at your finger tips!

WhatsApp Image 2024 08 30 at 10.41.19 AM

ಸುಪ್ರೀಂಕೋರ್ಟ್ ಮಾಜಿ ವಕೀಲ ಎ.ಜಿ ನೂರಾನಿ ನಿಧನ

Spread the love

ಮುಂಬೈ : ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ವಿದ್ವಾಂಸ , ಸುಪ್ರೀಂಕೋರ್ಟ್ ನ ಮಾಜಿ ವಕೀಲ ಎ.ಜಿ ನೂರಾನಿ (93) ನಿಧನರಾಗಿದ್ದಾರೆ.

ಕಾನೂನು, ಇತಿಹಾಸ ಮತ್ತು ರಾಜ್ಯಶಾಸ್ತ್ರದ ಅತ್ಯುನ್ನತ ವ್ಯಕ್ತಿಯಾಗಿದ್ದ ಖ್ಯಾತ ವಿದ್ವಾಂಸ ಎ.ಜಿ.ನೂರಾನಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.

ಇದನ್ನು ಓದಿ –ಮಂಡ್ಯದಲ್ಲಿ KSRTC ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು

ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳಿಗೆ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುವ ಅವರ ಒಳನೋಟದ ಅಂಕಣಗಳು ಮತ್ತು ಪುಸ್ತಕಗಳಿದೆ.ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!