January 9, 2025

Newsnap Kannada

The World at your finger tips!

rosayya

ಕರ್ನಾಟಕ ಮಾಜಿ ರಾಜ್ಯಪಾಲ ರೋಸಯ್ಯ ನಿಧನ

Spread the love

ಆಂಧ್ರ ಪ್ರದೇಶ ಮಾಜಿ ಸಿಎಂ, ಕರ್ನಾಟಕದ ಮಾಜಿ ರಾಜ್ಯಪಾಲ, ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಕೆ.ರೋಸಯ್ಯಶನಿವಾರ ಲೋಬಿಪಿ ಸಮಸ್ಯೆಯಿಂದ ನಿಧನರಾದರು.

ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೋಸಯ್ಯ ಸಾವನ್ನಪ್ಪಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!