February 22, 2026

Newsnap Kannada

The World at your finger tips!

farest watcher

ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಸಾವು

Spread the love

ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಒಬ್ಬರು ದುರಂತ ಸಾವು ಕಂಡಿದ್ದಾರೆ.

ಫಾರೆಸ್ಟ್ ವಾಚಾರ್ ಗುರುರಾಜ್ ಎಂಬುವವರೇ ಸಾವನ್ನಪ್ಪಿದ್ದಾರೆ.

ನಾಗರಹೊಳೆ ರೇಂಜ್ ವ್ಯಾಪ್ತಿಯಲ್ಲಿ ಇಂದು ಈ ದುರಂತ ಜರುಗಿದೆ. ಅರಣ್ಯ ಗಸ್ತಿನ ಸಂದರ್ಭದಲ್ಲಿ ಗುರುರಾಜ್ ಮೇಲೆ ಕಾಡಾನೆ ದಾಳಿ ಮಾಡಿದೆ.

ಈ ಕಾಡಾನೆ ದಾಳಿಗೆ ತತ್ತರಿಸಿ, ಭೀಕರವಾಗಿ ತುಳಿತಕ್ಕೆ ಒಳಗಾಗಿ ಗುರುರಾಜ್ ಸಾವನ್ನಪ್ಪಿದ್ದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫಾರೆಸ್ಟ್ ವಾಚರ್ ಆಗಿ ಗುರುರಾಜ್ ಸೇವೆ ಸಲ್ಲಿಸುತ್ತಿದ್ದರು.

error: Content is protected !!