ಬೆಂಗಳೂರು: ನಗರದ ಲಿಲಿತ್ ಅಶೋಕ್ ಹೊಟೇಲ್ ನಲ್ಲಿ ನಡೆದ 2024ನೇ ಸಾಲಿನ ಮಿಸ್ ಆಂಡ್ ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆ ಗಮನಸೆಳೆಯಿತು.
ಮಹಿಳೆಯರ ಬಾಹ್ಯ ಸೌಂದರ್ಯದ ಜೊತೆಗೆ ಆರೋಗ್ಯಕ್ಕೆ ಒತ್ತು ನೀಡುವ ಈ ವಿಶಿಷ್ಟ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಿತು.
60 ಸ್ಪರ್ಧಿಗಳು ಭಾಗವಹಿಸಿದ್ದರು.ಮಿಸ್ ಇಂಡಿಯಾ ರೋಲ್ ಮಾಡೆಲ್ ಆಗಿ ಶೀಲಾ, ಶಿರ್ಲೆ, ಜೀಲು, ಅಪೇಕ್ಷಾ, ಮತ್ತು ಶೋಭಾ ಜಯಶೀಲರಾದರು.
ಮಿಸೆಸ್ ಇಂಡಿಯಾ ವಿಭಾಗದಲ್ಲಿ ತೇಜಸ್ವಿನಿ, ಅಂಜಲೀನಾ ಗೆಲುವು ಸಾಧಿಸಿದರು.ಬಾಲ್ಯ ವಿವಾಹ : ಹೆತ್ತವರಿಗೆ ತಿಳಿಸದೆ 14 ವರ್ಷದ ಬಾಲಕಿಗೆ ಮದುವೆ
ಮಿಸ್ ಕರ್ವಿ (ದಪ್ಪ ಸುಂದರಿಯರು) ವಿಭಾಗದಲ್ಲಿ ಗೀತಾಂಜಲಿ, ತೇಜಾ ಮತ್ತು ಸುಮತಿ ಆಯ್ಕೆ ಆಗಿದ್ದಾರೆ.
ನಂದಿನಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಈ ಸ್ಪರ್ಧೆ ನಡೆಯಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ