ಆನ್ಲೈನ್ ಕ್ಲಾಸ್ ಗೆ ಮೊಬೈಲ್ ನೀಡಿದ್ದಾಗ ಬಯಲಾದ ಅಪ್ಪನ ಮುಖವಾಡ..!
ಮೊಬೈಲ್ ನಲ್ಲಿ ಮಗಳಿಗೆ ಸಿಕ್ತು ಅಪ್ಪನ ಮತ್ತೊಂದು ಸಂಬಂಧದ ವಿಡಿಯೋ. ಈ ಕಾರಣಕ್ಕಾಗಿ ವೈವಾಹಿಕ ಸಂಬಂಧವೇ ಅಂತ್ಯ ಹಾಡುವ ಹಂತಕ್ಕೆ ತಲುಪಿದೆ.
ಆರ್.ಸಿ.ಅಗ್ರಹಾರ ಗ್ರಾಮದ ಕುಮಾರ್, ಮಗಳಿಗೆ ಮೊಬೈಲ್ ನೀಡಿ ಸಿಕ್ಕಿಬಿದ್ದ ವ್ಯಕ್ತಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆರ್.ಸಿ.ಅಗ್ರಹಾರ ಗ್ರಾಮ.ಈ ವಿಡಿಯೋದಿಂದ ಅನೈತಿಕ ಸಂಬಂಧ ಬಯಲಾಗಿದೆ
18 ವರ್ಷದ ದಾಂಪತ್ಯಕ್ಕೇ ಕಂಟಕವಾದ ವಿಡಿಯೋ ಸಿಕ್ಕ ಬಳಿಕ ಗಂಡ ಹೆಂಡತಿ ನಡುವೆ ಜಗಳ ಹೆಚ್ಚಾಯಿತು.
ಪುಷ್ಪ ಎಂಬಾಕೆ ವಿವಾಹವಾಗಿದ್ದ ಕುಮಾರ್ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆದರೂ ಸಹ ಸಂಬಂಧಿಕ ಮಹಿಳೆ ಜೊತೆ ಅನುಮತಿ ಸಂಬಂಧ ಹೊಂದಿದ್ದ.
ಈ ವಿಚಾರಕ್ಕೆ ಒಂದು ವರ್ಷದಿಂದ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು.
ಆ ವಿಡಿಯೋ ಸಿಕ್ಕ ಬಳಿಕ ಮತ್ತಷ್ಟು ಜಗಳ ಹೆಚ್ಚಾಗಿ ದಂಪತಿಗಳ ದೂರಾಗಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ ಬಗೆಹರಿಯದ ದಂಪತಿ ಜಗಳ. ಮಹಿಳಾ ಸಾಂತ್ವನ ಕೇಂದ್ರದ ಮಧ್ಯಸ್ಥಿಕೆಯಿಂದಲೂ ಪ್ರಯೋಜನ ವಾಗಿಲ್ಲ.
ಓರ್ವ ಮಗಳು, ಹೆಂಡತಿ ಬಿಟ್ಟು ಹೋಗಿರುವ ಪತಿರಾಯನೊಂದಿಗೆ
ಸಂಸಾರ ಸರಿ ಮಾಡಿಸುವಂತೆ ಪತ್ನಿ ಮನವಿ ಮಾಡಿಕೊಂಡಿದ್ದಾರೆ.
ಜೈಲಿಗೆ ಬೇಕಾದ್ರೂ ಹೋಕ್ತೀನಿ, ಹೆಂಡತಿ ಜೊತೆ ಸಂಸಾರ ಮಾಡಲ್ಲ ಎನ್ನುತ್ತಿದ್ದಾನೆ ಪತಿ ಕುಮಾರ್ ಪಟ್ಟು ಹಿಡಿದಿದ್ದಾನೆ..
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ