Categories: Main News

ಡಿಆರ್ ಡಿಓ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ

ಡಿ ಆರ್ ಡಿಓ ಮಾಜಿ ವಿಜ್ಞಾನಿ, ಎಚ್ ಎ ಎಲ್ ನ ಹಿರಿಯ ನಿವೃತ್ತ ಎಂಜಿನಿಯರ್ ಹಾಗೂ ಸುಧೀಂದ್ರ ಹಾಲ್ದೊಡ್ಡೇರಿ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಬರಹಗಳನ್ನು ಬರೆಯುತ್ತಿದ್ದರು. ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ಶುಕ್ರವಾರ ಕೊನೆಯುಸಿರೆಳೆದರು.‌

ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಸುಧೀಂದ್ರ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಮೆದುಳು ನಿಷ್ಕ್ರಿಯಗೊಂಡು ಈಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಅವರ ದೇಹದಾನಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದರಂತೆ ಬೆಂಗಳೂರು ಮೆಡಿಕಲ್ ಕಾಲೇಜಿಗೆ ಅಂಗಾಂಗ ದಾನ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ನಾಗೇಶ್ ರಾವ್ ಅವರ ಪುತ್ರರಾಗಿರುವ ಸುಧೀಂದ್ರ ಪತ್ನಿ, ಇಬ್ಬರು ಹೆಣ್ಣು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಯಾರಿಗೆ ಯಾರೋ ..

ರಾಮು ಅವರದು ಪ್ರತಿಷ್ಠಿತ ಕುಟುಂಬ. ರವಿ ಅವರ ಮೊದಲ ಹೆಂಡತಿಯ ಮಗ. ಎಳೆ ಪ್ರಾಯದಲ್ಲೇ ಹೆಂಡತಿಯನ್ನು ಕಳೆದುಕೊಂಡ ರಾಮು ಸುಮಿತ್ರಳನ್ನು… Read More

June 9, 2024

ಬಾಳ ಶ್ರಾವಣ

ಕಥೆ ನೀನಾದರೆ ಪದವು ನಾನಾಗುವೆಕವಿತೆ ನೀನಾದರೆ ಭಾವ ನಾನಾಗುವೆನಿನ್ನೊಲವ ಕಡಲಲ್ಲಿ ಮೀನಾಗುವೆಬಾಳಲ್ಲಿ ಸಂತಸದ ಸುಧೆ ತುಂಬುವೆ.// // Join WhatsApp… Read More

June 9, 2024

ದೇವರಿದ್ದಾನೆಯೇ..?

ದೇವನೆಂಬ ಭಾವ ಎಲ್ಲರಲ್ಲೂ ಇದ್ದರೂ ಅವನನ್ನು ಕಾಣುವ ದೃಷ್ಟಿಕೋನ ಮಾತ್ರ ಭಿನ್ನ ಭಿನ್ನವಾಗಿವೆ. ಈ ಸುಂದರವಾದ ಪ್ರಕೃತಿಯ ನಡುವೆ ಹಚ್ಚ… Read More

June 9, 2024

ಅಡುಗೆ ಅಂಕಣ -ಓಟ್ಸ್ ಹಾಗು ಮಾವಿನಹಣ್ಣಿನ ಸ್ಮೂದಿ

ಆರೋಗ್ಯಕರ ಮಾವಿನಹಣ್ಣು ಮತ್ತು ಓಟ್ಸ್ ಸ್ಮೂದಿ..ಇದು ವೇಟ್ ಲಾಸ್ ಕೂಡ ಮಾಡುತ್ತೆ.ಬನ್ನಿ ಹೇಗ್ ಮಾಡೋದು ಅಂತ ತಿಳಿಸುವೆ. ವಿಧಾನ :… Read More

June 9, 2024

ಇಂತಹ ನಾಯಕರು ಬೇಕಿದೆ

ರಾಜಕೀಯ ನಾಯಕರೆಂದರೆ ದೇಶದ ಕಾನೂನುಗಳನ್ನು ರಚಿಸಿ ದೇಶವನ್ನು ಮುನ್ನಡೆಸುವವರು. ಜನ ಸಾಮಾನ್ಯರ ನಾಡಿ ಮಿಡಿತ ಅರಿತವರು. ಜನರಿಗೆ ಆದರ್ಶವಾಗಿರಬೇಕಾದವರು. ಇಂದಿನ… Read More

June 8, 2024

ನಾವೀನ್ಯತೆ- ಉದ್ದಮಶೀಲತೆಗೆ ಹೆಚ್ಚು ಪ್ರಾಶಸ್ತ್ಯ – ಸೆಲ್ವಕುಮಾರ್

ಬೆಂಗಳೂರಿನಲ್ಲಿ ನಡೆಯುವ ಟೆಕ್ ಶೃಂಗಸಭೆಗೆ ಪೂರ್ವ ಸಿದ್ದತೆ ಬೆಂಗಳೂರು :ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ELCIA) ಜುಲೈ 26 -2024… Read More

June 8, 2024