February 21, 2026

Newsnap Kannada

The World at your finger tips!

police 1

ನಾಗಮಂಗಲದಲ್ಲಿ ದುರಂತ -ಕೌಟುಂಬಿಕ ಕಲಹ : ಮಗುವಿಗೆ ವಿಷ ಉಣಿಸಿ ದಂಪತಿಗಳು ಆತ್ಮಹತ್ಯೆ

Spread the love

ಕೌಟುಂಬಿಕ ಕಲಹದಿಂದ ಬೇಸತ್ತ ದಂಪತಿಗಳು ಮಗುವಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಶರಣಾಗಿರುವ
ಘಟನೆ ನಾಗಮಂಗಲ ತಾಲೂಕಿನ ಗಂಗಾವಾಡಿ ಗ್ರಾಮದಲ್ಲಿ ಜರುಗಿದೆ.

ರಘು(28), ತನುಶ್ರೀ(24) ಮತ್ತು ೧ ವರ್ಷದ ಮಗು ಕೊಂದು ಆತ್ಮಹತ್ಯೆಗೆ ಶರಣಾಗಿರುವ ದಂಪತಿ, 1 ವರ್ಷದ ಸಿರಿ ಎಂಬ ಹೆಣ್ಣು ಮಗುವಿಗೆ ವಿಷ ಉಣಿಸಿ ಬಳಿಕ ನೇಣಿಗೆ ಶರಣು.

raghu nagamangal

ಮಂಡ್ಯ ನಗರದ ರಘು ಜತೆ ೩ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ತನುಶ್ರೀ. ಕಳೆದ 8 ದಿನದ ಹಿಂದೆ ತನುಶ್ರೀ ಗಂಡ ಹಾಗೂ ಮಗುವಿನ ಜತೆ ಗಂಗಾವಾಡಿ ಗ್ರಾಮದ ತಂದೆ ಮನೆಗೆ ಬಂದಿದ್ದರು

ಆತ್ಮಹತ್ಯೆಗೆ ಯಾರು ಕಾಣರಲ್ಲ, ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ದಂಪತಿ.

ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

error: Content is protected !!