November 8, 2025

Newsnap Kannada

The World at your finger tips!

kumarswamy

ಕೆಲ ಕುಟುಂಬಗಳು ‘ಗ್ಯಾರಂಟಿ ಯೋಜನೆ’ಗಳಿಂದ ಬೀದಿಪಾಲಾಗುತ್ತಿವೆ : HDK

Spread the love

ಹಾಸನ : ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ . ಆದರೆ ಜನರು ಕೆಲಸ ಇಲ್ಲದೆ ಒಂದೋತ್ತಿನ ಆಹಾರಕ್ಕಾಗಿ ಪರದಾಡುವಂತಾಗಿದೆ ಎಂದು ಮಾಜಿ ಸಿಎಂ HDK ಕಿಡಿ ಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಸನ ಜಿಲ್ಲೆಯ ಚೆನ್ನಂಗಿಹಳ್ಳಿಯಲ್ಲಿ ಈಶ್ವರ ದೇಗುಲ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧರು.

ಇದನ್ನು ಓದಿ –ಬಿಜೆಪಿ ನಾಯಕರಿಗೆ ಮೈತ್ರಿ ಧರ್ಮ ಪಾಲಿಸಲು ಅಮಿತ್‌ ಶಾ ಸೂಚನೆ

ಉತ್ತರ ಕರ್ನಾಟಕದಲ್ಲಿ ಯುವಕನೊಬ್ಬ ಬಡತನದಿಂದ ಆತ್ಮಹತ್ಯೆ ಮಾಡಿಕೊಂಡಿರುವುದರ ಕುರಿತು ಉಲ್ಲೇಖಿಸಿ , ಗ್ಯಾರಂಟಿ ಯೋಜನೆಗಳಿಂದ ಕೆಲ ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!