ಬೆಂಗಳೂರು : ನೌಕರರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕದಲ್ಲಿ 111 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ರೆಸಿಡೆಂಟ್, ಪ್ರೊಫೆಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಹುದ್ದೆಗಳ ವಿವರ:
- ಸಂಸ್ಥೆ: ನೌಕರರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕ
- ಒಟ್ಟು ಹುದ್ದೆಗಳು: 111
- ಉದ್ಯೋಗ ಸ್ಥಳ: ಬೆಂಗಳೂರು, ಕಲಬುರಗಿ
- ಹುದ್ದೆಗಳ ಹೆಸರು: ಸೀನಿಯರ್ ರೆಸಿಡೆಂಟ್, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಸಹಾಯಕ ಪ್ರಾಧ್ಯಾಪಕ
- ಸಂಬಳ: ₹60,000 – ₹2,38,896/- ಪ್ರತಿ ತಿಂಗಳು
ವಿದ್ಯಾರ್ಹತೆ:
- ಸೀನಿಯರ್ ರೆಸಿಡೆಂಟ್ (ಬೆಂಗಳೂರು): ಎಂಬಿಬಿಎಸ್, ಸ್ನಾತಕೋತ್ತರ ಪದವಿ
- ಪೂರ್ಣಾವಧಿ/ಅರೆಕಾಲಿಕ ಸ್ಪೆಷಲಿಸ್ಟ್: ಸ್ನಾತಕೋತ್ತರ ಪದವಿ
- ಪೂರ್ಣಾವಧಿ/ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್: ಡಿಎಂ, M.Ch, ಸ್ನಾತಕೋತ್ತರ ಪದವಿ
- ಸೀನಿಯರ್ ರೆಸಿಡೆಂಟ್ (ಕಲಬುರಗಿ): ಎಂಡಿ, ಎಂ.ಎಸ್, ಡಿಎನ್ಬಿ, ಸ್ನಾತಕೋತ್ತರ ಪದವಿ
- ಅಸೋಸಿಯೇಟ್ ಪ್ರೊಫೆಸರ್: ಇಎಸ್‌ಐಸಿ ಕರ್ನಾಟಕ ಮಾನದಂಡಗಳ ಪ್ರಕಾರ
ಅರ್ಜಿ ಶುಲ್ಕ:
- ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳಿಗೆ: ₹0
- ಇತರೆ ಅಭ್ಯರ್ಥಿಗಳಿಗೆ: ₹300
- ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ:
- ಸ್ಕ್ರೀನಿಂಗ್ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ನೇರ ಸಂದರ್ಶನ
ಸಂಬಳ ವಿವರ:
- ಸೀನಿಯರ್ ರೆಸಿಡೆಂಟ್ (ಬೆಂಗಳೂರು): ₹60,000 – ₹1,27,141/-
- ಪೂರ್ಣಾವಧಿ/ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್: ₹1,00,000 – ₹2,00,000/-
- ಸೀನಿಯರ್ ರೆಸಿಡೆಂಟ್ (ಕಲಬುರಗಿ): ₹1,36,483/-
- ಪ್ರೊಫೆಸರ್: ₹2,38,896/-
- ಅಸೋಸಿಯೇಟ್ ಪ್ರೊಫೆಸರ್: ₹1,58,861/-
- ಸಹಾಯಕ ಪ್ರಾಧ್ಯಾಪಕ: ₹1,36,483/-
ವಾಕ್-ಇನ್ ಸಂದರ್ಶನ ಸ್ಥಳ:
- ಬೆಂಗಳೂರು: ವೈದ್ಯಕೀಯ ಅಧೀಕ್ಷಕರ ಕಚೇರಿ, ಇಎಸ್‌ಐಸಿ ಆಸ್ಪತ್ರೆ, ಪೀಣ್ಯ, ಯಶವಂತಪುರ, ಬೆಂಗಳೂರು-22
- ಕಲಬುರಗಿ: ಇಎಸ್‌ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ: 12-02-2025
- ವಾಕ್-ಇನ್ ಸಂದರ್ಶನ: 05-03-2025
- ದಾಖಲೆಗಳ ಪರಿಶೀಲನೆ: 27-02-2025 (ಕಲಬುರಗಿ, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ)
ಇದನ್ನು ಓದಿ –ಆನೇಕಲ್‌ನಲ್ಲಿ ಇಬ್ಬರು ಯುವಕರ ಅನುಮಾನಾಸ್ಪದ ಸಾವು – ಡ್ರಗ್ಸ್ ಓವರ್ ಡೋಸ್ ಶಂಕೆ
ಹೆಚ್ಚಿನ ಮಾಹಿತಿಗಾಗಿ esic.nic.in ವೆಬ್‌ಸೈಟ್ ಭೇಟಿ ನೀಡಿ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು