December 22, 2024

Newsnap Kannada

The World at your finger tips!

high court , Masjid , dispute

ಹನುಮ ಮಾಲಾಧಾರಿಗಳಿಂದ ಜೂನ್ 4 ರಂದು ಶ್ರೀರಂಗಟ್ಟಣದ ಜಾಮಿಯಾ ಮಸೀದಿ ಪ್ರವೇಶಕ್ಕೆ ಸಿದ್ಧತೆ

Spread the love
WhatsApp Image 2022 05 31 at 10.32.33 AM

ಮಂಡ್ಯದಲ್ಲೂ ಧರ್ಮ ದಂಗಲ್ ಅಖಾಡ ಆರಂಭವಾಗಲಿದೆ. ಜೂನ್ 4 ರಂದು ಹನುಮ ಮಾಲಾದಾರಿಗಳಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮೀಯ ಮಸೀದಿ ಪ್ರವೇಶಕ್ಕೆ ಸಿದ್ಧತೆ ಪೂರ್ಣಗೊಂಡಿದೆ

ಇದನ್ನು ಓದಿ –ರಷ್ಯಾ ಅಧ್ಯಕ್ಷ ಪುಟಿನ್ ಸಾವು ಸಾಧ್ಯತೆ -. ಬ್ರಿಟನ್ ಗುಪ್ತಚರ ಆಘಾತಕಾರಿ ಮಾಹಿತಿ

ಜಾಮೀಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ.

ಈ ಹಿನ್ನೆಲೆಯಲ್ಲಿ ಜೂನ್ 4 ರಂದು ಸಹಸ್ರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣ ಚಲೋ ಚಾಲನೆ ನಡೆಯಲಿದೆ

WhatsApp Image 2022 05 31 at 10.32.43 AM
Copyright © All rights reserved Newsnap | Newsever by AF themes.
error: Content is protected !!