January 15, 2025

Newsnap Kannada

The World at your finger tips!

elephant

ಕಂದಕಕ್ಕೆ ಬಿದ್ದ ಮರಿಗಜ:ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ

Spread the love

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡಿಯಲ್ಲಿ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಹೊರಬರಲಾಗದೇ ಒದ್ದಾಡಿದ ಘಟನೆ ನಡೆದಿದೆ.

ಕೃಷಿ ಹೊಂಡದಲ್ಲಿ ಮಾದರಿಯಲ್ಲಿ ಇರುವ ಕಂದಕವೊಂದರಲ್ಲಿ ಬಿದ್ದಿದ್ದ ಮರಿ ಗಜನನ್ನು‌ 3 ಗಂಟೆಗಳ ಕಾಲ ಸತತ ಕಾರ್ಯವರಣೆ ನಡೆಸಿ ಕಂದಕದಿಂದ ಗಜರಾಜನನ್ನು ಹೊರ ತರಲಾಗಿದೆ.

ಜೆಸಿಬಿ ತಂದು, ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಣೆ ಮಾಡಿದ್ದಾರೆ. ‌

Copyright © All rights reserved Newsnap | Newsever by AF themes.
error: Content is protected !!