ಕೇಶ ಮುಂಡನೆ ಮಾಡಿಸಿಕೊಂಡು ಸಂಪ್ರದಾಯದಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ತಿಥಿ ಕಾರ್ಯವನ್ನು ಎಲೆಚಾಕನಹಳ್ಳಿ ಗ್ರಾಮಸ್ಥ ನೆರವೇರಿಸಿದ್ದಾರೆ.
ಸಂಪ್ರದಾಯದಂತೆ ಕೇಶಮುಂಡನೆ ಮಾಡಿಸಿಕೊಂಡು ಪುನೀತ್ ಭಾವಚಿತ್ರಕ್ಕೆ ವ್ಯಕ್ತಿ ಪೂಜೆ ಸಲ್ಲಿಸಿದ್ದಾರೆ. ನಂತರ ಪುನೀತ್ ಭಾವಚಿತ್ರದ ಮುಂದೆ ಎಡೆ ಇಟ್ಟು ನಮನ ಸಲ್ಲಿಸಲಾಯಿತು.
ಮುದ್ದೆ ಮತ್ತು ಸಿಹಿ ಪಾದರ್ಥಗಳ ಜೊತೆಗೆ ಅನ್ನಸಂತರ್ಪಣೆ ಮಾಡಿದ್ದಾರೆ.
‘ಅಭಿಮಾನಿಗಳೇ ನಮ್ಮನೆ ದೇವರು’ ಎಂದು ಕೊಂಡಿರುವ ದೊಡ್ಮನೆ ಕುಟುಂಬ ನಿನ್ನೆ ಅಪ್ಪು ಫ್ಯಾನ್ಸ್ಗೆ ಅನ್ನದಾನ ಇಟ್ಟುಕೊಂಡಿತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು