December 19, 2024

Newsnap Kannada

The World at your finger tips!

WhatsApp Image 2021 11 26 at 1.14.00 PM 1

ತಮಿಳುನಾಡಿನ ವೆಲ್ಲೂರಿನಲ್ಲಿ ಬೆಳಗಿನ ಜಾವ ಭೂಕಂಪ

Spread the love

ತಮಿಳುನಾಡಿನ ವೆಲ್ಲೂರಿನಲ್ಲಿ ಸೋಮವಾರ ಬೆಳಗಿನ ಜಾವ 4:17 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ರಿಕ್ಟರ್​ ಮಾಪಕದಲ್ಲಿ 3.0 ರಿಂದ 3.09 ರಷ್ಟು ತೀವ್ರತೆ ದಾಖಲಾಗಿದೆ.

ವೆಲ್ಲೂರಿನಲ್ಲಿ ಭೂಮಿ ಕಂಪಿಸಿರೋದು ಆತಂಕಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ತಮಿಳುನಾಡಿನಲ್ಲಿ ಭಾರೀ ಮಳೆ ಆಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಪೆರುವಿನಲ್ಲಿ ಭಾರಿ ಭೂಮಿ ಕಂಪನ – ಅಪಾರ ಹಾನಿ :

ಉತ್ತರ ಅಮೆರಿಕಾದ ಪೆರುವಿನಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ. ಉತ್ತರ ಪೆರುವಿನ ಬ್ಯಾರೆನ್ಸ್​ನಿಂದ ಸುಮಾರು 40 ಕಿಲೋ ಮೀಟರ್ ದೂರದವರೆಗೂ ಭೂಕಂಪನ ಸಂಭವಿಸಿದ ಬಗ್ಗೆ ವರದಿಗಳು ಬಂದಿವೆ

ಅಪಾರ ಆಸ್ತಿ ಪಾಸ್ತಿ ಹಾನಿಗೊಳಗಾಗಿದೆ. ರಿಕ್ಟರ್​​​ ಮಾಪಕದಲ್ಲಿ ಭೂಕಂಪದ ತೀವ್ರತೆ 7.5 ರಷ್ಟು ದಾಖಲಾಗಿದೆ. ಭೂಮಿಯಿಂದ ಸುಮಾರು 100 ಕಿಲೋ ಮೀಟರ್ ಆಳದಲ್ಲಿ ಭೂಂಕಪದ ಅಲೆಗಳು ಉಂಟಾಗಿದೆ ಎನ್ನಲಾಗಿದೆ. ಪೆರುವಿನ ರಾಜಧಾನಿ ಲೈಮಾದಲ್ಲೂ ಭೂಕಂಪನದ ಅನುಭವವಾಗಿದ್ದು, ಕೆಲವೆಡೆ ಮನೆಗಳು ಬಿರುಕು ಬಿಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!