February 23, 2026

Newsnap Kannada

The World at your finger tips!

duniya vijay

ನಟ ದುನಿಯಾ ವಿಜಯ್‍ಗೆ ಮಾತೃ ವಿಯೋಗ

Spread the love

ನಟ ದುನಿಯಾ ವಿಜಯ್ ಅವರ ತಾಯಿ ಗುರುವಾರ ನಿಧನರಾದರು.

ಕಳೆದ ಕೆಲವು ದಿನಗಳಿಂದ ವಿಜಯ್ ತಾಯಿ ನಾರಾಯಣಮ್ಮ ಅವರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ದಿನ ಕಳೆಯುತ್ತಿದ್ದಂತೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ.

error: Content is protected !!