February 20, 2026

Newsnap Kannada

The World at your finger tips!

covidVaccine

ಜನವರಿ 16 ರಂದು ಪ್ರಧಾನಿ- ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಗೆ ಚಾಲನೆ

Spread the love

ಜನವರಿ 16 ರಂದು 10.30 ಕ್ಕೆ ಭಾರತದ ಬೃಹತ್ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ

ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ದೃಢಪಡಿಸಿ, ಇದು ವಿಶ್ವದ ಅತಿದೊಡ್ಡ ರೋಗ ನಿರೋಧಕ ಲಸಿಕೆ ಎಂದು ಇಲಾಖೆ ಹೇಳಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶನಿವಾರ ಕೋವಿಡ್ ಶಾಟ್ ಸ್ವೀಕರಿಸುವ ಕೆಲವು ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಹನ ನಡೆಸಲಿದ್ದಾರೆ ಎಂದು ತಿಳಿಸಿದೆ.

error: Content is protected !!