January 6, 2025

Newsnap Kannada

The World at your finger tips!

ramya2

ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ -ಅಪ್ಪು ನೆನಪಿಸಿಕೊಂಡ ನಟಿ ರಮ್ಯಾ

Spread the love

ಸ್ಯಾಂಡಲ್​ವುಡ್​ ಮೋಹಕ ತಾರೆ ರಮ್ಯಾ ಪವರ್​ ಸ್ಟಾರ್​ ಪುನೀತ್ ರಾಜ್​ ಕುಮಾರ್​ ಅವರನ್ನು ನೆನೆದು ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ರೀಲ್ಸ್​ವೊಂದನ್ನು ಹಂಚಿಕೊಂಡಿದ್ದಾರೆ.

ರಮ್ಯಾ ಪುನೀತ್ ​ ಅವರನ್ನು ನೆನೆದು ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಅರಸು ಚಿತ್ರದ ನಿನ್ನ ಕಂಡ ಕ್ಷಣದಲ್ಲಿ ಹಾಡಿಗೆ ವಿಶೇಷವಾದ ಫಿಲ್ಟರ್​ ಬಳಸಿ ರೀಲ್ಸ್​ ಮಾಡಿ. “ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ, ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ. ಹೀಗೆಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ, ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ #Arasu #Appu ಅಂತ ಬರೆದುಕೊಂಡಿದ್ದಾರೆ.

ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ ಮತ್ತೆ ಅಪ್ಪು ಜೊತೆ ಸಿನಿಮಾ ಮಾಡೋ ಮೂಲಕವೇ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡೋ ಯೋಚನೆಯಲ್ಲಿದ್ದರು. ಆದರೆ ರಮ್ಯಾ ಕನಸು ನನಸಾಗುವ ಮುನ್ನವೇ ಅಪ್ಪು ಬಾರದ ಲೋಕಕ್ಕೆ ಹೋದರು.

Copyright © All rights reserved Newsnap | Newsever by AF themes.
error: Content is protected !!