December 19, 2024

Newsnap Kannada

The World at your finger tips!

WhatsApp Image 2022 06 04 at 2.44.13 PM

Dharmavathi is the eldest daughter of comedian Narasimharaju is no more

ಹಾಸ್ಯ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ

Spread the love

ಕನ್ನಡ ಸಿನಿಮಾ ಹಾಸ್ಯ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ (71)ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು

ಇದನ್ನು ಓದಿ – ಶ್ರೀರಂಗಪಟ್ಟಣದಲ್ಲಿ ಜಾಮೀಯಾ ಮಸೀದಿ ವಿರುದ್ದ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಆರಂಭ

ಧರ್ಮವತಿ ಅವರ ಪುತ್ರ, ಸಿನಿಮಾ ನಿರ್ದೇಶಕ ಅರವಿಂದ್ ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಮುಂಜಾನೆ 5.30ಕ್ಕೆ ಕೊನೆಯುಸಿರೆಳೆದ ಧರ್ಮವತಿಗೆ ಮೂವರು ಮಕ್ಕಳು ಪುತ್ರ ಅರವಿಂದ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಮತ್ತು ಸಂಗೀತ ಸಂಯೋಜನೆ ಕೂಡ ಮಾಡುತ್ತಿದ್ದಾರೆ. ಕಿರಿಯ ಪುತ್ರ ಅವಿನಾಶ್ ನರಸಿಂಹರಾಜು ನಟನಾಗಿ ಗುರುತಿಸಿಕೊಂಡಿದ್ದಾರೆ. ಲಾಸ್ಟ್ ಬಸ್ ಸೇರಿದಂತೆ ಹಲವು ಚಿತ್ರಗಳನ್ನು ಇವರು ಮಾಡಿದ್ದಾರೆ.
ಧರ್ಮವತಿ ಅವರ ಅಂತ್ಯಸಂಸ್ಕಾರವು ಇಂದು ಸಂಜೆ ಹೆಬ್ಬಳದಲ್ಲಿ ನಡೆಯಲಿದೆ

Copyright © All rights reserved Newsnap | Newsever by AF themes.
error: Content is protected !!