January 9, 2025

Newsnap Kannada

The World at your finger tips!

MDH

MDH ಮಸಾಲ ಸಂಸ್ಥೆ ಯ ಮಾಲೀಕ ಧರ್ಮಪಾಲ ನಿಧನ

Spread the love

ಮಸಾಲಾ ಪುಡಿಗಳ ಉತ್ಪಾದನಾ ಸಂಸ್ಥೆ ಎಂಡಿಎಚ್​ನ ಮಾಲೀಕ ಧರ್ಮಪಾಲ ಗುಲಾಟಿ (98)ಗುರುವಾರ ಬೆಳಿಗ್ಗೆ 5.30ಕ್ಕೆ ನಿಧನರಾದರು. ‌

ಕಳೆದ 3 ಮೂರು ವಾರಗಳಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ. ಗುಲಾಟಿಯವರಿಗೆ ಬೆಳಿಗ್ಗೆ ಹೃದಯಘಾತವಾಯಿತು ವೈದ್ಯರು ತಿಳಿಸಿದ್ದಾರೆ.

1923 ರಲ್ಲಿ ಪಾಕಿಸ್ತಾನದ ಸಿಯಾಲ್ ಕೋಟ್​ನಲ್ಲಿ ಜನಿಸಿದ ಧರ್ಮಪಾಲ ಗುಲಾಟಿ ಆಪ್ತವಲಯದಲ್ಲಿ ದಾಲಾಜಿ, ಮಹಾಶಯಾಜಿ ಎಂದೇ ಖ್ಯಾತಿ ಯಾಗಿದ್ದರು.

ಬಾಲ್ಯದಲ್ಲೇ ಶಾಲೆ ಬಿಟ್ಟು ತಂದೆ ಆರಂಭಿಸಿದ ಮಸಾಲಾ ವ್ಯಾಪಾರಕ್ಕೆ ಜತೆಗೂಡಿದ್ದರು. ದೇಶದಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿ ಅಮೃತಸರದಲ್ಲಿ ನಿರಾಶ್ರಿತರ ಶಿಬಿರದಲ್ಲಿ ಉಳಿದುಕೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!