December 24, 2024

Newsnap Kannada

The World at your finger tips!

YADIYURAPPA1

ನೂತನ 7 ಮಂದಿ ಸಚಿವರ ಸಂಭವನೀಯ ಖಾತೆ ಹಂಚಿಕೆ ವಿವರ

Spread the love

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ಹೊಸದಾಗಿ 7 ಸಚಿವರು ಸೇರ್ಪಡೆಗೊಂಡಿದ್ದಾರೆ.

ನೂತನ ಸಚಿವರಾಗಿ ಆರ್ . ಶಂಕರ್ , ಮುರುಗೇಶ್ ನಿರಾಣಿ , ಎಂ . ಟಿ . ಬಿ ನಾಗರಾಜ್ , ಸಿಪಿ ಯೋಗೇಶ್ವರ್ , ಉಮೇಶ್ ಕತ್ತಿ , ಎಸ್ ಅಂಗಾರ ಹಾಗೂ ಅರವಿಂದ ಲಿಂಬಾವಳಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ .

ಈ ಸಚಿವರಿಗೆ ಯಾವ ಯಾವ ಖಾತೆ ಸಿಗಲಿದೆ ಎಂದು ಕುತೂಹಲ ಮೂಡಿಸಿದೆ.

ಯಾರಿಗೆ ? ಯಾವ ಸಂಭವನೀಯ ಖಾತೆ ವಿವರ ನೋಡಿ

  • ಆರ್. ಶಂಕರ್ – ಅಬಕಾರಿ
  • ಮುರುಗೇಶ್ ನಿರಾಣಿ- ಇಂಧನ
  • ಎಂಟಿಬಿ ನಾಗರಾಜ್- ಹಿಂದುಳಿದ ವರ್ಗಗಳ ಕಲ್ಯಾಣ
  • ಸಿ.ಪಿ ಯೋಗೇಶ್ವರ್ – ಯುವಜನ ಮತ್ತು ಕ್ರೀಡೆ
  • ಉಮೇಶ್ ಕತ್ತಿ- ಪ್ರವಾಸೋದ್ಯಮ
  • ಎಸ್. ಅಂಗಾರ- ಕನ್ನಡ ಮತ್ತು ಸಂಸ್ಕೃತಿ
  • ಅರವಿಂದ ಲಿಂಬಾವಳಿ- ಬೆಂಗಳೂರು ಅಭಿವೃದ್ಧಿ ಖಾತೆ

Copyright © All rights reserved Newsnap | Newsever by AF themes.
error: Content is protected !!