March 11, 2026

Newsnap Kannada

The World at your finger tips!

congress , election , politics

Demand for non-partisan contest: Datta fans meeting on 9th at Kadur ಪಕ್ಷೇತರ ಸ್ಪರ್ಧೆಗೆ ಒತ್ತಾಯ: ಕಡೂರಿನಲ್ಲಿ ಏ 9 ರಂದು ದತ್ತ ಅಭಿಮಾನಿಗಳ ಸಭೆ

ಪಕ್ಷೇತರ ಸ್ಪರ್ಧೆಗೆ ಒತ್ತಾಯ: ಕಡೂರಿನಲ್ಲಿ ಏ 9 ರಂದು ದತ್ತ ಅಭಿಮಾನಿಗಳ ಸಭೆ

Spread the love

ಕಾಂಗ್ರೆಸ್ ಟಿಕೆಟ್ ವಂಚಿತರಾದ ವೈವಿಎಸ್ ದತ್ತ ಅವರಿಗೆ ಪಕ್ಷೇತರರಾಗಿ ಸಲಹೆ ನೀಡಿದ ಅಭಿಮಾನಿಗಳಲ್ಲಿ ಒಂದು ವಾರ ಕಾಲಾವಕಾಶ ಕೇಳಿದ್ದಾರೆ.

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡ ದತ್ತ, ಇಂದು ನನ್ನ-ನಿಮ್ಮ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದರು.

ಅಭಿಮಾನಿಗಳ, ಕಾರ್ಯಕರ್ತರ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಕಡೂರಿನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ದತ್ತ ಅಭಿಮಾನಿಗಳ ಸಭೆ ಕರೆದಿದ್ದಾರೆ.

ನನ್ನ ಬಳಿ ಹಣ-ಜಾತಿ ಇಲ್ಲದಿದ್ದರೂ ದತ್ತಣ್ಣ ಎಂದು ಕರೆದಿದ್ದೀರಿ. ಆತ್ಮೀಯತೆಯಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಒಬ್ಬರ ಜೊತೆ ಒಬ್ಬರಿರಬೇಕು. ನನ್ನ ಜೊತೆ ನೀವು, ನಿಮ್ಮ ಜೊತೆ ನಾನಿರಬೇಕು ಎಂದು ಮತದಾರರ ಆಶೀರ್ವಾದಕ್ಕಾಗಿ ಸಭೆ ಕರೆದಿರುವ ಬಗ್ಗೆ ತಿಳಿಸಿದರು.ಇದನ್ನು ಓದಿ –ಮಂಡ್ಯ ರಾಜಕಾರದಲ್ಲಿ ಮಹಿಳೆಯರ ಪಾರುಪತ್ಯಕ್ಕೆ ಇತಿಶ್ರೀ : ಪುರುಷದ್ದೇ ಮೇಲುಗೈ

error: Content is protected !!