February 23, 2026

Newsnap Kannada

The World at your finger tips!

karona

ರಾಜ್ಯದಲ್ಲಿ ತಗ್ಗಿದ ಕೊರೋನಾ ಸೋಂಕಿನ ಪ್ರಮಾಣ: ಏರಿಕೆಯಾಗುತ್ತಿರುವ ಸಾವಿನ ಸಂಖ್ಯೆ

Spread the love

ರಾಜ್ಯದಲ್ಲಿ ಕೊರೋನಾ ಸೋಂಕಿನ‌ ಪ್ರಮಾಣ ಸ್ವಲ್ಪ ತಗ್ಗಿದೆ. ಆದರೆ ಸಾವಿನ‌ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗಿದೆ.

ರಾಜ್ಯದ ಲ್ಲಿ ಸೋಮವಾರ 15,785 ಮಂದಿಗೆ ಕೊರೋನಾ ಪಾಸಿಟಿವ್
ಬಂದಿದೆ, ಕೊರೋನಾ ಮಾಹಾಮಾರಿಗೆ 146 ಬಲಿಯಾಗಿದ್ದಾರೆ.

ಪ್ರತಿ ದಿನವೂ ದಾಖಲೆ ಬರೆಯುತ್ತಿದ್ದ ಕೊರೋನಾ ಸೋಂಕು ಇಂದು ಸ್ವಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 9,618 ಮಂದಿಗೆ ಕೊರೋನಾ ದೃಢಪಟ್ಟಿದೆ, 97 ಜನ ಕೊರೊನಾಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,42,084 ಕ್ಕೆ ಏರಿಕೆ ಕಂಡಿದೆ. ಸೋಮವಾರ ರಾಜ್ಯದಲ್ಲಿ ಒಟ್ಟು 84,785 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,76,850 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 10,21,250 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ವಿವರ :

ಬಾಗಲಕೋಟೆ 97
ಬಳ್ಳಾರಿ 248
ಬೆಳಗಾವಿ 115
ಬೆಂಗಳೂರು ಗ್ರಾಮಾಂತರ 180 ಬೆಂಗಳೂರು ನಗರ 9618
ಬೀದರ್ 318
ಚಾಮರಾಜನಗರ 108
ಚಿಕ್ಕಬಳ್ಳಾಪುರ 175
ಚಿಕ್ಕಮಗಳೂರು 142
ಚಿತ್ರದುರ್ಗ 74
ದಕ್ಷಿಣ ಕನ್ನಡ 518
ದಾವಣಗೆರೆ 199
ಧಾರವಾಡ 283
ಗದಗ 70
ಹಾಸನ 320
ಹಾವೇರಿ 36
ಕಲಬುರಗಿ 513
ಕೊಡಗು 97
ಕೋಲಾರ 346
ಕೊಪ್ಪಳ 100
ಮಂಡ್ಯ 279
ಮೈಸೂರು 568
ರಾಯಚೂರು 228
ರಾಮನಗರ 71
ಶಿವಮೊಗ್ಗ 169
ತುಮಕೂರು 652
ಉಡುಪಿ 163
ಉತ್ತರ ಕನ್ನಡ 106
ವಿಜಯಪುರ 302
ಯಾದಗಿರಿ 190

error: Content is protected !!